ದಿಶಾ ಅಂದ ನೋಡಿದ್ರೆ ಎಣ್ಣೆ ಹೊಡೆಯದೇ ನಶೆ ಏರುತ್ತೆ..! ಕ್ಯೂಟ್ ಫೋಟೋಸ್ ಇಲ್ಲಿವೆ
ದಿಶಾ ಪಟಾನಿ.. ಪ್ರಭಾಸ್ ನಟನೆಯ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಚಿತ್ರದ ಮೂಲಕ ಸೌತ್ ಸೇರಿದಂತೆ ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೆ ಪರಿಚಯವಾದರು.
‘ಕಲ್ಕಿ’ ಸಿನಿಮಾದಲ್ಲಿ ದಿಶಾ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇಲ್ಲ. ಪ್ರಭಾಸ್ ಜೊತೆ ಹಾಡೊಂದನ್ನು ಬಿಟ್ಟರೆ ದಿಶಾ ಅಷ್ಟಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಎರಡನೇ ಭಾಗದಲ್ಲಿ ದಿಶಾ ಹೆಚ್ಚಿನ ಸೀನ್ ಇರಲಿದೆ ಎನ್ನಲಾಗಿದೆ.
ತೆಲುಗಿನಲ್ಲಿ 'ಲೋಫರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ದಿಶಾ ಪಟಾನಿ 'ಎಂಎಸ್ ಧೋನಿ ಅನ್ಟೋಲ್ಡ್ ಸ್ಟೋರಿ' ಸಿನಿಮಾದ ಮೂಲಕ ಬಾಲಿವುಡ್‌ಗೆ ಬಿಟೌನ್ ಎಂಟ್ರಿ ಕೊಟ್ಟರು.
ಮಾಡೆಲಿಂಗ್ ಹಿನ್ನೆಲೆಯಿಂದ ಬಂದ ದಿಶಾ ಸದಾ ಹಾಟ್ ಫೋಟೋ ಶೂಟ್ ಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಕ್ರೇಜ್ ಗಳಿಸಿದ್ದಾರೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ಜನಿಸಿದ ದಿಶಾ ಪಟಾನಿ ಸಿನಿರಂಗಕ್ಕೆ ಎಂಟ್ರಿ ಕೊಡುವ ಮೊದಲು ಮಾಡೆಲ್ ಆಗಿ ಹಲವಾರು ಜಾಹೀರಾತುಗಳನ್ನು ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ದಿಶಾ ಪಟಾನಿ 62 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡುತ್ತಾರೆ.
ಇತ್ತೀಚೆಗಷ್ಟೇ ಪ್ರಭಾಸ್ ನಾಯಕನಾಗಿ ನಟಿಸಿರುವ ‘ಕಲ್ಕಿ’ ಚಿತ್ರದಲ್ಲಿ ದಿಶಾ ಪಟಾನಿ ರಾಕ್ಸಿ ಪಾತ್ರದಲ್ಲಿ ರಂಜಿಸಿದ್ದರು.
ಸದ್ಯದಲ್ಲೇ ಸೂರ್ಯ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಕಂಗುವಾ’ದಲ್ಲಿ ನಾಯಕಿಯಾಗಿ ನಟಿಸಿರುವ ದಿಶಾ ಮತ್ತೊಮ್ಮೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಲು ರೆಡಿಯಾಗಿದ್ದಾಳೆ.