Disha Patni: ದಿಶಾ ಪಟಾನಿ ಬಿಕಿನಿ ಲುಕ್‌ ಕಂಡು ಜೋರಾಯ್ತು ಯುವಕರ ಎದೆಬಡಿತ

Mon, 13 Jun 2022-4:15 pm,

ಇಂದು ಬಾಲಿವುಡ್ ನ ಹಾಟೆಸ್ಟ್ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದಿಶಾ ಪಟಾನಿ ಅವರ ಹುಟ್ಟುಹಬ್ಬ

ದಿಶಾ ತನ್ನ ನಟನೆಗಿಂತ ಹೆಚ್ಚಾಗಿ ತನ್ನ ಉಡುಗೆಯ ಬಗ್ಗೆ ಚರ್ಚೆಯಲ್ಲಿದ್ದಾರೆ. ದಿಶಾ ಇಂದು 30 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 

ನಟನೆಯ ಹೊರತಾಗಿ ದಿಶಾ ಪಟಾನಿ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾರೆ.  

ಉತ್ತರ ಪ್ರದೇಶದ ಬರೇಲಿಯಲ್ಲಿ 1992 ರಲ್ಲಿ ಜನಿಸಿದ ದಿಶಾ ಪಟಾನಿ, ಸೌಂದರ್ಯ, ಫಿಟ್‌ನೆಸ್ ಮತ್ತು ನಟನೆಯಿಂದ ಲಕ್ಷಾಂತರ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. 

ದಿಶಾ ಪಟಾನಿ ಅವರ ನಿವ್ವಳ ಮೌಲ್ಯ ಸುಮಾರು 74 ಕೋಟಿ. ವರ್ಷಕ್ಕೆ ಸುಮಾರು 12 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. ಅಂದರೆ,  ಪ್ರತಿ ತಿಂಗಳು ಸುಮಾರು ಒಂದು ಕೋಟಿ ಗಳಿಸುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link