ಬಾತ್‌ರೂಮ್‌ನಲ್ಲಿ ಒದ್ದೆ ಮೈಯಲ್ಲಿ ಫೋಟೋ ಕ್ಲಿಕ್ಕಿಸಿದ ಚೆಲುವೆ..! ಫೊಟೋಸ್‌ ವೈರಲ್‌

Thu, 12 Sep 2024-10:44 pm,

ಪೂರಿ ಜಗನ್ನಾಥ್ ನಿರ್ದೇಶನದ 'ಲೋಫರ್' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು ದಿಶಾ.   

ಈ ಸಿನಿಮಾ ಫ್ಲಾಪ್ ಆದ್ರೂ. ಮಾಡೆಲಿಂಗ್ ಹಿನ್ನೆಲೆಯಿಂದ ಬಂದಿದ್ದ ಈ ಸುಂದರಿ ಸೌಂದರ್ಯ ಪಡ್ಡೆ ಹುಡುಗರ ಗಮನಸೆಳೆಯಿತು.   

ತೆಲುಗಿನಲ್ಲಿ ‘ಲೋಫರ್’ ಸಿನಿಮಾ ಮೂಲಕ ಪರಿಚಯವಾದ ಚೆಲುವೆ, ಹಿಂದಿಯಲ್ಲಿ ‘ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ’ ಸಿನಿಮಾ ಬಿಟೌನ್‌ಗೆ ಎಂಟ್ರಿ ಕೊಟ್ಟಳು.  

ದಿಶಾ ಪಟಾನಿ ಯಾವಾಗಲೂ ಹೊಸ ಪ್ರವೃತ್ತಿಯನ್ನು ಅನುಸರಿಸುತ್ತಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.  

ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ದಿಶಾಗೆ 62 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳಿದ್ದಾರೆ.   

ದಿಶಾ ಪಟಾನಿ ತನ್ನ ಬಿಡುವಿನ ವೇಳೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಅಭಿಮಾನಿಗಳೊಂದಿಗೆ ಚಿಟ್-ಚಾಟ್ ಮಾಡುತ್ತಾಳೆ. ಆಗಾಗ ಗ್ಲಾಮರ್‌ ಶೋ ನಡೆಸುತ್ತಿರುತ್ತಾಳೆ..  

ಈ ವರ್ಷ ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿ ನಟಿಸಿದ 'ಯೋಧ' ಚಿತ್ರದಲ್ಲಿ ಖಳನಟನಾಗಿ ನಟಿಸಿ ಮೆಚ್ಚಿಕೊಂಡಿದ್ದ ಚೆಲುವೆ, ಪ್ರಭಾಸ್‌ ಕಲ್ಕಿ ಮೂಲಕ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಳು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link