Disha Patani : ವೈಟ್ ಗೌನ್ ಹಾಟ್ ಹುಡುಗಿಯ ಫೋಟೋಸ್ : ಇಲ್ಲಿವೆ
)
ಶ್ವೇತ ವರ್ಣದ ಗೌನ್ ನಲ್ಲಿ ದಿಶಾ ಪಟಾನಿ
)
ಗೋಲ್ಡ್ ಪೋಸ್ ನಲ್ಲಿ ಹಾಟ್ ಆಗಿ ಕಂಡಿರುವ ಮಲಂಗ್ ಬೆಡಗಿ
)
ಕಾಲಿಗೆ ಸಿಲ್ವರ್ ಕಾಲ್ಗೆಜ್ಜೆ ಹಾಕಿ ಫೋಟೋ ತೆಗೆಸಿರುವ ನಟಿ
ಗೌನ್ ಗೆ ಮ್ಯಾಚ್ ಆಗುವ ಹಾಗೆ ಕೈಯಲ್ಲಿ ಸಿಲ್ವರ್ ಬಳೆ, ಕಿವಿಯೋಲೆ ಕೈ ಉಂಗುರ ಹಾಗೂ ಕಾಲ್ಗೆಜ್ಜೆ ಹಾಕಿರುವ ದಿಶಾ ಪಠಾನಿ
ಲೋಫರ್ ಎನ್ನುವ ಚಿತ್ರದೊಂದಿಗೆ ನಟನವೃತ್ತಿಯನ್ನು ಪ್ರಾರಂಭಿಸಿರುವ ನಟಿ, ಹಿಂದಿ ಚಲಚಿತ್ರಚಿತ್ರಗಳಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.