ದಿಶಾ ಪಟಾನಿಯ ಹಾಟ್ ಫೋಟೋ : ಕ್ಲಿವೇಜ್ ಶೋ ಮೂಲಕ ಹುಡುಗರಿಗೀಗ ಹೈ ಫೀವರ್...!

Fri, 19 Jul 2024-2:50 pm,

ತೆಲುಗು ಚಿತ್ರದ ಮೂಲಕ ಶ್ರೀರಂಗಕ್ಕೆ ಪಾತಾರ್ಪಣೆ ಮಾಡಿದ ನಟಿ ಇದೀಗ ಬಾಲಿವುಡ್ ಟಾಪ್ ಸ್ಟಾರ್ ಗಳಲ್ಲಿ ಒಬ್ಬರು. 

 

ನಟಿ ದಿಶಾ ಪಟಾನಿ ಇತ್ತೀಚಿಗಷ್ಟೇ ಬಿಡುಗಡೆಯಾದ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 AD ಸಿನಿಮಾದಲ್ಲಿ ನಟಿಸಿದ್ದಾರೆ 

ಎಂ ಎಸ್ ಧೋನಿ ಅನ್ಟೋಲ್ಡ್ ಸ್ಟೋರಿ ಸಿನಿಮಾದ ಮೂಲಕ ದಿಶಾ ಪಟಾನಿ ಬಾಲಿವುಡ್ ಗೆ ಎಂಟ್ರಿ ಕೊಟ್ಟರು 

ಸಾಮಾಜಿಕ ಜಾಲತಾಣದಲ್ಲಿ ನಟಿ ಆಕ್ಟಿವ್ ಆಗಿರೋದು ಅಲ್ಲದೆ ಸಕ್ಕತ್ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ 

ನಟಿ ಇದೀಗ ತಮ್ಮ ಕ್ಲೀವೇಜ್ ಶೋ ಮಾಡುವ ಮೂಲಕ ಹಾಟ್ ಪೋಸ್ಟ್ಗಳನ್ನು ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ಮನ ಗೆದ್ದಿದ್ದಾರೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link