Disha Patni: ದಿಶಾ ಪಟಾನಿ ಲುಕ್‌ ಕಂಡು ಚಳಿಯಲ್ಲೂ ಬೆವರಿದ ಗಂಡ ಹೈಕ್ಳು!

Tue, 22 Nov 2022-1:07 pm,

ಬಾಲಿವುಡ್ ಹಾಟ್ ನಟಿ ಎಂದೇ ಖ್ಯಾತಿ ಪಡೆದಿರುವ ದಿಶಾ ಪಟಾನಿ ಇದೀಗ ಮತ್ತೊಮ್ಮೆ ಬಿಕಿನಿ ತೊಟ್ಟು ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದು, ಪಡ್ಡೆ ಹೈಕ್ಳ ನಿದ್ದೆಗೆಡಿಸಿದ್ದಾರೆ. 

ದಿಶಾ ತನ್ನ ನಟನೆಗಿಂತ ಹೆಚ್ಚಾಗಿ ತನ್ನ ಉಡುಗೆಯ ಬಗ್ಗೆ ಚರ್ಚೆಯಲ್ಲಿರುತ್ತಾರೆ. ನಟನೆಯ ಹೊರತಾಗಿ ದಿಶಾ ಪಟಾನಿ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾರೆ. 

ಉತ್ತರ ಪ್ರದೇಶದ ಬರೇಲಿಯಲ್ಲಿ 1992 ರಲ್ಲಿ ಜನಿಸಿದ ದಿಶಾ ಪಟಾನಿ, ಸೌಂದರ್ಯ, ಫಿಟ್‌ನೆಸ್ ಮತ್ತು ನಟನೆಯಿಂದ ಲಕ್ಷಾಂತರ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. 

ನಟಿ ದಿಶಾ ಪಟಾನಿ ಇದೀಗ ಮತ್ತೊಂದು ಹಾಟೆಸ್ಟ್‌ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಗಂಡ ಹೈಕ್ಳು ಚಳಿಯಲ್ಲೂ ಬೆವರುವಂತಾಗಿದೆ.  

ಕಪ್ಪು ಬಿಕಿನಿಯಲ್ಲಿ ದಿಶಾ ಪೋಸ್ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ. ಇನ್‌ಸ್ಟಾಗ್ರಾಂ ನಲ್ಲಿ ಈ ಫೋಟೋ ಹಂಚಿಕೊಂಡಿದ್ದು, ಸಾಕಷ್ಟು ಲೈಕ್ಸ್‌ ಹಾಗೂ ಕಾಮೆಂಟ್‌ಗಳು ಬರುತ್ತಿವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link