Fashion Icon: ಫ್ಯಾಷನ್ ಐಕಾನ್ ದಿವ್ಯಾ ಭಾರತಿ ಇಂದಿಗೂ ಎಲ್ಲರ ಮನದಲ್ಲಿ ಜೀವಂತ !
ಫ್ಯಾಷನ್ ಐಕಾನ್ ಆಗಿದ್ದ ದಿವ್ಯಾ ಭಾರತಿ
1990 ದಶಕದ ಬಾಲಿವುಡ್‌ನ ಹಾಟ್ ನಟಿ ಎಂದೇ ಖ್ಯಾತಿ ಪಡೆದಿದ್ದ ದಿವ್ಯಾ
19 ನೇ ವಯಸ್ಸಿನಲ್ಲಿ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದ ನಟಿ
ಹಾಟ್ ನಟಿಯನ್ನು ಕಳೆದುಕೊಂಡು 30 ವರ್ಷಗಳು ಸಮೀಪಿಸುತ್ತಿವೆ
ಏಪ್ರಿಲ್ 5 ರಂದು ಅವರ 30ನೇ ವರ್ಷದ ಸ್ಮರಣೆ
ರಸಿಕರ ಮನದಲ್ಲಿ ಇಂದಿಗೂ ಜೀವಂತವಾಗಿರುವ ನಟಿ