IIFA 2022: ಕೆಂಪು ಗೌನ್‌ನಲ್ಲಿ ಮಿಂಚಿದ ದಿವ್ಯಾ ಖೋಸ್ಲಾ ಕುಮಾರ್

Mon, 06 Jun 2022-5:37 pm,

ದಿವ್ಯಾ ಖೋಸ್ಲಾ ಕುಮಾರ್ ಇತ್ತೀಚೆಗೆ IIFA 2022 ಈವೆಂಟ್‌ನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಅವರ ಈ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಹಸಿರು ಡ್ಯಾಂಗ್ಲರ್‌ ಜೊತೆ ಬೆರಗುಗೊಳಿಸುವ ಸ್ಟ್ರಾಪ್‌ಲೆಸ್ ಕೆಂಪು ಗೌನ್ ಧರಿಸಿ ಮಿಂಚಿದ್ದಾರೆ.  

ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ 2022 ಜೂನ್ 2 ಮತ್ತು 3 ರಂದು ಅದ್ದೂರಿಯಾಗಿ ನಡೆಯಿತು. 

ಅಬುಧಾಬಿಯಲ್ಲಿ ನಡೆದ ಈ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link