Diwali with Mi Sale: ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌, ಲ್ಯಾಪ್‌ಟಾಪ್‌, ಸ್ಮಾರ್ಟ್ ಟಿವಿಗಳ ಮೇಲೆ ಎಂಐ ಭರ್ಜರಿ ಡಿಸ್ಕೌಂಟ್

Tue, 20 Sep 2022-3:11 pm,

ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ: Xiaomi 12 Pro ಅನ್ನು 62,999 ರೂಗಳ .ಬದಲಿಗೆ 45,499 ರೂಗಳಿಗೆ ಮಾರಾಟ ಮಾಡಲಾಗುವುದು. ಹೈಪರ್‌ಚಾರ್ಜ್ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಲಭ್ಯವಿರುವ Xiaomi 11T Pro ಮತ್ತು Xiaomi 11iನಲ್ಲಿಯೂ ಸಹ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ . 

ಲ್ಯಾಪ್‌ಟಾಪ್‌ಗಳಲ್ಲಿಯೂ ರಿಯಾಯಿತಿ ಲಭ್ಯ: ನಿಮ್ಮ ಮಾಹಿತಿಗಾಗಿ, ಇತ್ತೀಚೆಗೆ ನೀವು RedmiBook 15 ಅನ್ನು ರೂ. 28,999ಕ್ಕೆ ಖರೀದಿಸಲು ಸಾಧ್ಯವಾಗುತ್ತದೆ ಮತ್ತು ಅದರ ಮೂಲ ಬೆಲೆ ರೂ. 41,999 ಆಗಿದೆ. ಇಷ್ಟೇ ಅಲ್ಲ, RedmiBook 15 Pro ನಲ್ಲಿ 14 ಸಾವಿರ ರೂಪಾಯಿಗಳ ಭಾರೀ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. 

ಅಗ್ಗದ ದರದಲ್ಲಿ ಟ್ಯಾಬ್ಲೆಟ್: ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವ Xiaomi Pad 5 ನಲ್ಲಿ ನಾಲ್ಕು ಸಾವಿರ ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗುತ್ತಿದ್ದು, ಇದರ ಬೆಲೆ 22,999 ರೂ. ಈ ಟ್ಯಾಬ್ಲೆಟ್‌ನ ಟಾಪ್ ಮಾಡೆಲ್ ಅನ್ನು ರೂ 26,999 ಕ್ಕೆ ನೀವು ಖರೀದಿಸಬಹುದು.

ಇಯರ್‌ಬಡ್ಸ್‌ನಲ್ಲಿ ಆಫರ್: ಎಂಐ ಸೇಲ್‌ನೊಂದಿಗೆ ದೀಪಾವಳಿಯಲ್ಲಿ ನೀವು ಇಯರ್‌ಬಡ್‌ಗಳನ್ನು ಸಹ ಅಗ್ಗವಾಗಿ ಪಡೆಯಬಹುದು. ಈ ಸೇಲ್‌ನೊಂದಿಗೆ, ನೀವು TWS ಇಯರ್‌ಬಡ್ಸ್, Redmi Earbuds 3 Pro ಅನ್ನು 1,499 ರೂ.ಗೆ ಖರೀದಿಸಬಹುದು. ಈ ಇಯರ್‌ಬಡ್‌ಗಳನ್ನು 1,500 ರೂಪಾಯಿಗಳ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. 

ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಖರೀದಿಸಿ: Xiaomi ಸ್ಮಾರ್ಟ್ ಟಿವಿ 5X 43 ಇಂಚಿನ ಡಿಸ್ಪ್ಲೇಯೊಂದಿಗೆ 27,999 ರೂ.ಗೆ ಮಾರಾಟವಾಗುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link