Benefits Banana Leaf Meal: ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಎಷ್ಟೇಲ್ಲಾ ಪ್ರಯೋಜನಗಳು ಇವೆ ಗೊತ್ತಾ...?
ಬಾಳೆ ಎಲೆಯಲ್ಲಿ ಇಂಗು ಅಂಶವಿರುವುದರಿಂದ ಊಟದ ರುಚಿ ಹೆಚ್ಚುತ್ತದೆ
ಪ್ಲಾಸ್ಟಿಕ್ ಮತ್ತು ಇತರ ಸಾಮಗ್ರಿಗಳಿಂದ ಮಾಡಿದಂತಹ ಪ್ಲೇಟ್ ಗಳಳಲ್ಲಿ ಊಟ ಮಾಡುವುದರಿಂದ ರುಚಿ ಹೋಗುವುದಲ್ಲದೇ ಇದು ಪರಿಸರಕ್ಕೂ ಹಾನಿಕಾರಕವಾಗುತ್ತದೆ.
ಬಾಳೆ ಎಲೆಯಲ್ಲಿ ಊಟ ಆದ ಬಳಿಕ ಇದನ್ನು ದನ ಕರು ಸೇವಿಸಬಹುದಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಎಲೆಯಲ್ಲಿ ಊಟ ಸೇವಿಸುವುದರಿಂದ ಮುನುಷ್ಯನ ಜೊತೆಗೆ ಪ್ರಾಣಿಗೂ ಹಾನಿಕಾರಕವಾಗಿದೆ
ಸ್ಟೆರಿಫೋಮ್ ಪ್ಲೇಟ್ ಗಳು ಮಣ್ಣಿನಲ್ಲಿ ಕರಗುವುದಿಲ್ಲ ಮತ್ತು ಹಾಗೆ ನೂರಾರು ವರ್ಷಗಳ ಕಾಲ ಉಳಿಯಬಹುದು. ಬಾಳೆಎಲೆಯು ಮಣ್ಣಿನಲ್ಲಿ ಬೇಗನೆ ಕರಗುತ್ತದೆ.
ಹೊಟೇಲ್ ಗಳಲ್ಲಿ ಇದನ್ನು ಬಳಸುವುದರಿಂದ ತೊಳೆಯುವ ಅವಶ್ಯಕತೆ ಇಲ್ಲ ಬಿಸಾಡಲು ಅನುಕೂಲವಾಗುತ್ತದೆ.
ಇದರಲ್ಲಿರುವ ಅಂಶವು ದೇಹಕ್ಕೆ ಅಗತ್ಯ ಪೋಷಾಕಾಂಶಗಳನ್ನು ಹೊಂದಿದೆ