ರಶ್ಮಿಕಾ ಮಂದಣ್ಣ ಒಂದು ಪೋಸ್ಟ್‌ಗೆ ಎಷ್ಟು ಚಾರ್ಜ್ ಮಾಡ್ತಾರೆ ಗೊತ್ತಾ? ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..!

Tue, 11 Jun 2024-10:25 am,

ಕಿರಿಕ್ ಪಾರ್ಟಿ ಸಿನಿಮಾಗೆ ಎಂಟ್ರಿ ಕೊಟ್ಟ ರಶ್ಮಿಕಾಗೆ ಕೈ ಹಿಡಿದ ಅದೃಷ್ಟ ಇಂದಿನ ವರೆಗೂ ಕೈ ಬಿಟ್ಟಿಲ್ಲ.  

ಮೊದಲ ಸಿನಿಮಾದಲ್ಲೇ ಹಿಟ್ ಕಂಡು ರಶ್ಮಿಕಾ ತಮ್ಮ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದಾರೆ.  

ಟಾಲಿವುಡ್, ಬಾಲಿವುಡ್, ಕಾಲಿವುಡ್ ಅಂತ ರಶ್ಮಿಕಾ ಸ್ಟಾರ್ ನಟರ ಸಾಲು ಸಾಲು ಸಿನಿಮಗಳೊಂದಿಗೆ ಫುಲ್ ಬ್ಯೂಸಿಯಾಗಿದ್ದಾರೆ.  

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಷ್ಟೆ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾಗಿ ಇರೋದು ಎಲ್ಲರಿಗೂ ಗೊತ್ತೇ ಇದೆ.  

ರಶ್ಮಿಕಾ ನಾರ್ಮಲ್ ಆಗಿ ಒಂದು ಸಿನಿಮಾ ಮಾಡಲು ಅಂದಾಜು ನಾಲ್ಕರಿಂದ ಐದು ಕೋಟಿ ಸಂಭಾವನೆ ಪಡೆಯುತ್ತಾರೆ.  

ಸಿನಿಮಾ ಇರ್ಲಿ ರಶ್ಮಿಕಾ ಇನ್ಸ್ಟಾಗ್ರಾಂ ನಲ್ಲಿ ಹಾಕೋ ಒಂದು ಪೋಸ್ಟ್‌ಗೆ ಬರೋಬ್ಬರಿ ಮೂವತ್ತರಿಂದ ನಲ್ವತ್ತು ಲಕ್ಷ ಪಡೀತಾರೆ.  

ಇದು ಅಷ್ಟೇ ಅಲ್ಲದೆ ರಶ್ಮಿಕಾ ಹಲವು ಬ್ರ್ಯಾಂಡ್‌ಗಳ, ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ಧಾರೆ.  

ರಶ್ಮಿಕಾ ಮಂದಣ್ಣ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ ಐವತ್ತು ಕೋಟಿ ಎಂದು ಹೇಳಲಾಗುತ್ತಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link