ICC ವಿಶ್ವಕಪ್ ಟ್ರೋಫಿಯ ಬೆಲೆ ಎಷ್ಟು ಕೋಟಿ ಗೊತ್ತಾ? ನೈಜ ದರ ತಿಳಿದರೆ ದಂಗಾಗೋದು ಖಂಡಿತ

Sun, 19 Nov 2023-4:33 pm,

ಮಾಧ್ಯಮ ವರದಿಗಳ ಪ್ರಕಾರ, ಐಸಿಸಿ ವಿಶ್ವಕಪ್ ಟ್ರೋಫಿಯನ್ನು ಚಿನ್ನ ಮತ್ತು ಬೆಳ್ಳಿ ಬಣ್ಣದಿಂದ ವಿನ್ಯಾಸಗೊಳಿಸಲಾಗಿದೆ. ಇನ್ನು ಸಂಪೂರ್ಣ ಬೆಳ್ಳಿ ಮತ್ತು ಚಿನ್ನದಿಂದಲೇ ತಯಾರಿಸಲಾಗಿದೆ.

ಟ್ರೋಫಿಯ ಮಧ್ಯದಲ್ಲಿರುವ ಚೆಂಡು ಚಿನ್ನದ್ದಾಗಿದ್ದು, ಮೂರು ಕಂಬಗಳು ಬೆಳ್ಳಿಯದ್ದಾಗಿವೆ. ಇನ್ನು ಟ್ರೋಫಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದು.

ವಿಶೇಷವೆಂದರೆ ಈ ಬಾರಿಯ ಐಸಿಸಿ ವಿಶ್ವಕಪ್ ಟ್ರೋಫಿ ಇಲ್ಲಿಯವರೆಗಿನ ಅತ್ಯಂತ ದುಬಾರಿ ಟ್ರೋಫಿಗಳಲ್ಲಿ ಒಂದಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಟ್ರೋಫಿಯ ಬೆಲೆ ಸುಮಾರು $30,000 ಅಂದರೆ 24,76,650 ರೂ.

ಈ ಬಾರಿ ಭಾರತ ವಿಶ್ವಕಪ್ ಅನ್ನು ಸಂಪೂರ್ಣವಾಗಿ ಆಯೋಜಿಸುತ್ತಿದೆ. ಈ ಹಿಂದೆ 2011ರಲ್ಲಿ ಭಾರತ ಆತಿಥ್ಯ ವಹಿಸಿತ್ತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link