ಕೇವಲ ಒಂದು ಇನ್ಸ್ಟಾಗ್ರಾಂ ಪೋಸ್ಟ್‌ಗೆ ಈ ನಟಿಯರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?

Sun, 23 Jun 2024-1:16 pm,

Instagram Income: ಬಾಲಿವುಡ್‌ ಸ್ಟಾರ್‌ ನಟಿಯರು ಒಂದು ಸಿನಿಮಾಗೆ ಕೋಟಿ ಕೋಟಿ ಹಣ ಚಾರ್ಜ್‌ ಮಾಡ್ತಾರೆ ಅನ್ನೋದು ಗೊತ್ತಿರೋ ವಿಷಯ. ಆದರೆ ಇವರು ಇನ್ಸ್ಟಾಗ್ರಾಂನಲ್ಲಿ ಮಾಡೋ ಒಂದು ಪೋಸ್ಟ್‌ಗೆ ಎಷ್ಟು ಹಣ ಪಡೀತಾರೆ ಗೊತ್ತಾ? ಗೊತ್ತಾದರೆ ನೀವು ಶಾಕ್‌ ಆಗೋದು ಗ್ಯಾರಂಟಿ...

ಆಲಿಯಾ ಭಟ್‌ಗೆ  ಇನ್ಸ್ಟಾಗ್ರಾಂನಲ್ಲಿ 83 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಈಕೆ ಮಾಡುವ ಒಂದು ಪೋಸ್ಟ್‌ಗೆ 1 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾರೆ.  

ಕತ್ರೀನಾ ಕೈಫ್‌ ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 80 ಮಿಲಿಯನ್‌ ಫಾಲೋವರ್ಸ್‌ ಅನ್ನು ಹೊಂದಿದ್ದಾರೆ. ಇವರು ಮಾಡೋ ಒಂದು ಪೋಸ್ಟ್‌ಗೆ 1 ಕೋಟಿ ರೂಪಾಯಿ ಚಾರ್ಜ್‌ ಮಾಡುತ್ತಾರೆ.  

ಬಾಲಿವುಡ್‌ನ ಬಹು ಬೇಡಿಕೆಯ ನಟಿ ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಂನಲ್ಲಿ 78 ಮಿಲಿಯನ್ ಫಾಲೋವರ್ಸ್‌ ಅನ್ನು ಹೊಂದಿದ್ದಾರೆ. ದೀಪಿಕಾ ಹಾಕುವ ಪ್ರತಿ ಪೋಸ್ಟ್‌ಗೂ 105 ಕೋಟಿ ರೂಪಾಯಿ ಪಡೆಯುತ್ತಾರೆ.   

ಪ್ರಿಯಾಂಕಾ ಚೋಪ್ರಾಗೆ ಇನ್ಸ್ಟಾಗ್ರಾಂನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್ ಇದ್ದಾರೆ. ಪ್ರಿಯಾಂಕಾ ಇನ್ಸ್ಟಾಗ್ರಾಂನಲ್ಲಿ ಹಾಕುವ ಒಂದು ಪೋಸ್ಟ್‌ಗೆ ಮೂರರಿಂದ ನಾಲ್ಕು ಕೋಟಿ ರೂಪಾಯಿ ಪಡೆಯುತ್ತಾರೆ.  

ಬಾಲಿವುಡ್‌ ಕ್ಯೂಟ್‌ ಗರ್ಲ್‌ ಶ್ರದ್ಧಾ ಕಪೂ‌ರ್ ಇನ್ಸ್ಟಾಗ್ರಾಂನಲ್ಲಿ ಹಾಕುವ ಒಂದು ಪೋಸ್ಟ್‌ಗೆ 1.18 ಕೋಟಿ ರೂಪಾಯಿ ಗಳಿಸುತ್ತಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link