INd NZ ಸೆಮಿಫೈನಲ್ ವೇಳೆ ಅನುಷ್ಕಾ ಶರ್ಮಾ ತೊಟ್ಟ ಈ ಬಟ್ಟೆಯ ಬೆಲೆ ಎಷ್ಟು ಗೊತ್ತಾ ?
ಪಂದ್ಯದ ವೇಳೆ ಅನುಷ್ಕಾ ತಮ್ಮ ಪತಿ ವಿರಾಟ್ ಕೊಹ್ಲಿ ಜೊತೆಗೆ ಟೀಂ ಇಂಡಿಯಾವನ್ನು ಹುರಿದುಂಬಿಸುತ್ತಿದ್ದರು. ಈ ವೇಳೆ ಅನುಷ್ಕಾ ಧರಿಸಿದ್ದ ಡ್ರೆಸ್ ಕೂಡಾ ಸ್ಟೈಲಿಶ್ ಆಗಿತ್ತು. ನಟಿ ಆರಾಮದಾಯಕವಾದ ಸೈಜ್ ನ ಶರ್ಟ್ ಮತ್ತು ಮ್ಯಾಚಿಂಗ್ ಶಾರ್ಟ್ಸ್ ಧರಿಸಿದ್ದರು. ಈ ಬಿಳಿ ಬೇಸ್ ಶರ್ಟ್ ಮೇಲೆ ಡಾರ್ಕ್ ಹಸಿರು ಬಣ್ಣದ ಹೂವಿನ ಪ್ರಿಂಟ್ ಇತ್ತು.
ಫ್ಲೋರಲ್ ಪ್ರಿಂಟ್ ಇರುವ ಇಂತಹ ಡ್ರೆಸ್ ತುಂಬಾ ಕಂಫರ್ಟಬಲ್ ಫೀಲಿಂಗ್ ನೀಡುತ್ತದೆ. ಅಲ್ಲದೆ, ಲೈವ್ ಕಲರ್ ಕಾಂಬಿನೇಶನ್ ನಿಂದಾಗಿ ಡ್ರೆಸ್ ಸ್ಟೈಲ್ ನಲ್ಲಿಯೂ ಮುಂದಿದೆ.
ಡ್ರೆಸ್ ಗೆ ಅನುಸಾರವಾಗಿ ಅನುಷ್ಕಾ ಕೂದಲನ್ನು ಹಾಗೆಯೇ ಬಿಟ್ಟಿದ್ದು, ರೌಂಡ್ ಸನ್ ಗ್ಲಾಸ್ ಧರಿಸಿದ್ದರು. ಸೆಮಿಫೈನಲ್ ಪಂದ್ಯದ ವೇಳೆ ಅನುಷ್ಕಾ ಧರಿಸಿದ್ದ ಡ್ರೆಸ್ ಧ್ರುವ ಕಪೂರ್ ಲೇಬಲ್ ನದ್ದು. ಈ ಫ್ಲೋರಲ್ ಪ್ರಿಂಟ್ ಗಾತ್ರದ ಶರ್ಟ್ ಬೆಲೆ 19,500 ರೂ.
ಮಾಚಿಂಗ್ ಶಾರ್ಟ್ ನೊಂದಿಗೆ ಈ ಸೇಟ್ ಅನ್ನು ಖರೀದಿಸಲು ಬಯಸುವುದಾದರೆ ಅದಕ್ಕೆ 27,500 ರೂ. ಈ ಪಾವತಿಸಬೇಕಾಗುತ್ತದೆ. ಈ ಮಾಹಿತಿ ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.