ಒಂದೇ ಬಾರಿಗೆ ಅನ್ನ ಮತ್ತು ಚಪಾತಿ ಒಟ್ಟಿಗೆ ತಿಂದರೆ ಏನಾಗುತ್ತೆ ಗೊತ್ತಾ?
ಆಹಾರವು ನಮ್ಮ ಆರೋಗ್ಯವನ್ನು ಕಾಪಾಡುವುದಲ್ಲದೆ ಕೆಲವೊಮ್ಮೆ ಆಹಾರವು ನಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ ಹೀಗಾಗಿ ಆರೋಗ್ಯಕರ ಆಹಾರವನ್ನು ತಿನ್ನೋದು ಅವಶ್ಯಕ.
ರಾತ್ರಿ ಚಪಾತಿ ತಿನ್ನೋದು ಹಾಗೂ ಅದರೊಟ್ಟಿಗೆ ಅನ್ನವನ್ನು ತಿನ್ನೋದರಿಂದ ತೂಕ ಹೆಚ್ಚಾಗುತ್ತದೆ. ಇದೆರಡನ್ನ ಒಟ್ಟಿಗೆ ತಿನ್ನುವುದು ಒಳ್ಳೆಯದಲ್ಲ ಎಂದು ವೈದ್ಯರು ತಿಳಿಸುತ್ತಾರೆ. ಇವೆರಡನ್ನು ಒಟ್ಟಿಗೆ ತಿಂದರೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ ಎನ್ನುವುದು ಹಲವರ ನಂಬಿಕೆ.
ಆದರೆ ಇವೆರಡನ್ನು ಒಟ್ಟಿಗೆ ತಿನ್ನುವುದು ಒಳ್ಳೆಯದಲ್ಲ ಸಕ್ಕರೆ ಅಂಶ ದೇಹದಲ್ಲಿ ವೇಗವಾಗಿ ಹೆಚ್ಚಾಗುತ್ತದೆ ಮತ್ತು ಮಧುಮೇಹಿಗಳಿಗೆ ಇದು ಒಳ್ಳೆಯದಲ್ಲ.
ಅನ್ನ ಮತ್ತು ಚಪಾತಿ ಒಟ್ಟಿಗೆ ತಿನ್ನುವುದರಿಂದ ಅಜೀರ್ಣ ಸಮಸ್ಯೆ ಉಂಟಾಗುತ್ತದೆ, ಕಾರ್ಬೋಹೈಡ್ರೇಟ್ ಗಳ ಹೀರಿಕೊಳ್ಳುವಿಕೆ ಹೆಚ್ಚಾಗಿ ಜೀರ್ಣಕ್ರಿಯ ಸಮಸ್ಯೆ ಒಟ್ಟಿಗೆ ಉರಿಯುತ ಉಂಟುಮಾಡುತ್ತದೆ ಹಾಗೂ ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತದೆ.
ಒಟ್ಟಿಗೆ ತಿನ್ನುವ ಬದಲು ಒಂದನ್ನು ತಿಂದು ಕನಿಷ್ಠ ಎರಡು ಗಂಟೆಗಳ ಅಂತರದಲ್ಲಿ ಇನ್ನೊಂದನ್ನು ತಿನ್ನಬಹುದು ಹಾಗೂ ಅಜೀರ್ಣ ಮತ್ತು ಗ್ಯಾಸ್ ನಂತಹ ಸಮಸ್ಯೆಗಳು ಉಂಟಾಗುತ್ತದೆ