ರಾಹುಲ್ ದ್ರಾವಿಡ್ ಸೊಸೆ ಯಾರು ಗೊತ್ತಾ..! ತೆರೆ ಮೇಲೆ ಬರಲು ಸಕತ್ ಕ್ರೇಜ್ ಹೊಂದಿರುವ ಇವರು ಸೀರಿಯಲ್ ನಟಿ

Wed, 17 Jul 2024-6:46 pm,

 ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇವರ ಸೊಸೆಯೊಬ್ಬರು ಖ್ಯಾತ ಸೀರಿಯಲ್ ನಟಿ ಅವರು ಯಾರು ಗೊತ್ತಾ? 

ಭಾರತ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಬದಲಿಗೆ ಇದೀಗ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ ಆಯ್ಕೆಯಾಗಿದ್ದಾರೆ. ಶ್ರೀಲಂಕಾ ಪ್ರವಾಸದಿಂದ ಗಂಭೀರ್ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ರಾಹುಲ್ ದ್ರಾವಿಡ್ ಅವರ ಸೊಸೆ 'ಮಜ್ಯಾ ನವ್ರಾಚಿ ಬಾಯ್ಕೋ' ಎಂಬ ಮರಾಠಿ ಸೀರಿಯಲ್ ಮೂಲಕ ಟೆಲಿವಿಷನ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. 

ಡಾ ಅಂಬೇಡ್ಕರ್, ಸುಂದ್ರ ಮನ ಮಧ್ಯ ಬಾರಲಿ ಹೀಗೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ರಾಹುಲ್ ದ್ರಾವಿಡ್ ಸೊಸೆಯ ಹೆಸರು ಅದಿತಿ ದ್ರಾವಿಡ್ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ್ದು, ಪ್ರಸ್ತುತ ಮುಂಬೈನಲ್ಲಿರುತ್ತಾರೆ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ ರಾಗಿದ್ದು, ರಾಹುಲ್ ದ್ರಾವಿಡ್ ಅವರ ಜೊತೆ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link