Rachitha Ram: ಡಿಂಪಲ್‌ ಕ್ವೀನ್‌ ರಚಿತಾ ರಾಮ್ ಅವರ ತಂದೆ ಯಾರು ಗೊತ್ತಾ ? ಇವ್ರು ಕೂಡ ಸಖತ್ ಫೇಮಸ್!!‌

Wed, 10 Jul 2024-7:37 am,

ನಟಿ ರಚಿತಾ ರಾಮ್‌ ಎಂದರೇ ಯಾರಿಗೆ ಗೊತ್ತಿಲ್ಲ ಹೇಳಿ.. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ದೊಡ್ಡ ಛಾಪು ಮೂಡಿಸುವಲ್ಲಿ ಸತತ ಪ್ರಯತ್ನ ಮಾಡುತ್ತಿದ್ದಾರೆ..  

ರಚಿತಾ ಅವರ ನಿಜವಾದ ಹೆಸರು ಬಿಂದ್ಯಾ ರಾಮ್‌.. ನಟನೆ ಮಾತ್ರಲ್ಲದೇ ಭರತನಾಟ್ಯದಲ್ಲೂ ಗುಳಿಕೆನ್ನೆ ಬೆಡಗಿ ಮಿಂಚಿದ್ದಾರೆ..ಸುಮಾರು 50ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.  

ನಟಿ ರಚಿತಾ ರಾಮ್‌ ಕಿರುತೆರೆಯ ಅರಸಿ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅಲ್ಲಿಂದ ಇಂದಿಗೂ ಹಿಂದಿರುಗಿ ನೋಡಿಲ್ಲ..  

ಇನ್ನು ರಚಿತಾ ರಾಮ್‌ ಅವರ ಕುಟುಂಬದ ಬಗ್ಗೆ ಮಾತನಾಡುವುದಾದರೇ ತಂದೆ ರಾಮ್ ಪ್ರಮುಖ ಭರತನಾಟ್ಯ ಕಲಾವಿದರಾಗಿದ್ದು, ಸುಮಾರು 500ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.  

ರಚಿತಾ ರಾಮ್ ಹಿರಿಯ ಸಹೋದರಿ ಹೆಸರು ನಿತ್ಯ ರಾಮ್‌.. ಇವರು ಕನ್ನಡ, ತಮಿಳು ಸಿರೀಯಲ್‌ಗಳಲ್ಲಿ ನಟಿಸಿ ಮಿಂಚಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link