ಶಾರುಖ್ ಖಾನ್ ಮ್ಯಾನೇಜರ್ ಯಾರು ಗೊತ್ತಾ? ಇನ್ನೂ ಅವರ ಸಂಬಳ ಕೇಳಿದ್ರಂತೂ ಬೆಚ್ಚಿ ಬೀಳ್ತಿರಾ!
ಈಕೆಯ ಹೆಸರು ಪೂಜಾ ದದ್ಲಾನಿ. ಇವರು 2011ರಿಂದ ಇಲ್ಲಿಯವರೆಗೂ ಖಾರುಖ್ ಖಾನ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ .
ಶಾರುಖ್ ಅವರಿಗೆ ಸಂಬಂಧಿಸಿದ ಎಲ್ಲ ಕೆಲಸವನ್ನು ಇವರೇ ನೋಡಿಕೊಳ್ಳುತ್ತಾರೆ
ಮೂಲತಃ ಪೂಜಾ ದದ್ಲಾನಿ ಮುಂಬೈನವರು.
ನಟನ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್‌ನ್ನು ಕೂಡಾ ಇವರೇ ನಿರ್ವಹಿಸುತ್ತಾರೆ
IPL ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿದಂತೆ ಅವರ ಇತರ ವ್ಯಾಪಾರ ವ್ಯವಹಾರಗಳನ್ನು ಸಹ ನಿರ್ವಹಿಸುತ್ತಾರೆ.
ಪೂಜಾ ಅವರಿಗೆ ತಿಂಗಳಿಗೆ 7-9 ಕೋಟಿ ಸಂಬಳ ಪಡೆಯುತ್ತಾರೆ.
2021 ರ ವರದಿಯು ಆಕೆಯ ನಿವ್ವಳ ಮೌಲ್ಯವು ಸುಮಾರು 45-50 ಕೋಟಿ ಎಂದು ತಿಳಿದು ಬಂದಿದೆ.