ಅಭಿಷೇಕ್ ಶರ್ಮಾ ಸಹೋದರಿ ಎಂತಾ ಸೌಂದರ್ಯವತಿ ಗೊತ್ತಾ? ಈಕೆ ಖ್ಯಾತ ವೈದ್ಯೆಯೂ ಹೌದು!!

Mon, 08 Jul 2024-4:30 pm,

ಅಭಿಷೇಕ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಅಬ್ಬರದಿಂದ ಆರಂಭಿಸಿದರು. ಆದರೆ ಅಂತರಾಷ್ಟ್ರೀಯ ವೃತ್ತಿ ಜೀವನದ ಮೊದಲ ಪಂದ್ಯದಲ್ಲಿ ಖಾತೆ ತೆರೆಯದೆ ಔಟಾದರೂ, ಎರಡನೇ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಇದೇ ವೇಳೆ ಅಭಿಷೇಕ್ ಶರ್ಮಾ ಅವರ ಸಹೋದರಿಯನ್ನು ನಾವು ನಿಮಗೆ ಪರಿಚಯಿಸಲಿದ್ದೇವೆ..   

ಅಭಿಷೇಕ್ ಶರ್ಮಾ ಅವರ ಸಹೋದರಿಯ ಹೆಸರು ಕೋಮಲ್ ಶರ್ಮಾ.. ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನ ಮುಂದೆ ಡಾಕ್ಟರ್ ಎಂದು ಬರೆದುಕೊಂಡಿರುವ ಕೋಮಲ್, ವೈದ್ಯರ ಡ್ರೆಸ್‌ನಲ್ಲಿರುವ ಕೆಲವು ಪೋಟೋಗಳನ್ನು ಹಂಚಿಕೊಂಡಿದ್ದಾರೆ.  

ಐಪಿಎಲ್ 2024 ರ ಸಮಯದಲ್ಲಿ ಕೋಮಲ್ ಆಗಾಗ್ಗೆ ತನ್ನ ಸಹೋದರ ಅಭಿಷೇಕ್‌ಗಾಗಿ ಸ್ಟೇಡಿಯಂಗೆ ಬರುತ್ತಿದ್ದರು.. ಅಲ್ಲಿಂದ ಕ್ಯಾಮೆರಾ ಕಣ್ಣುಗಳಿಗೆ ಬಿದ್ದ ಈ ಚೆಲುವೆ ಫ್ಯಾನ್ ಫಾಲೋಯಿಂಗ್ ಹೆಚ್ಚುಸಿಕೊಂಡಿದ್ದಾರೆ..   

ಇನ್ನು ಕೋಮಲ್ ಕೂಡ ತನ್ನ ಬ್ಯೂಟಿಯಿಂದಾಗಿ ಆಗ್ಗಾಗೆ ಸುದ್ದಿಯಾಗುತ್ತಲೇ ಇರುತ್ತಾರೆ.. ಅವರ ಸಖತ್‌ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ..   

IPL 2024 ರ ಸಮಯದಲ್ಲಿ ಅವರ ಜನಪ್ರಿಯತೆ ಹೆಚ್ಚಸಿಕೊಂಡ ಈ ಬ್ಯೂಟಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಸುಮಾರು 3 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link