Amrithadhare Kannada serial: ಅಮೃತಧಾರೆ ನಟಿ ವನಿತಾ ವಾಸು ನಿಜವಾದ ಪತಿ ಯಾರು ಗೊತ್ತಾ? ಮಗ ಅಂತೂ ಸಖತ್ ಹ್ಯಾಂಡ್‌ಸಮ್!!
ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳಲ್ಲಿ ಅಮೃತಧಾರೆ ಕೂಡ ಒಂದು.. ವಿಭಿನ್ನ ಕಥಾಹಂದರ ಈ ಸಿರೀಯಲ್‌ನಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ..
ಕನ್ನಡದ ಜನಪ್ರಿಯ ನಟಿ ವನಿತಾ ವಾಸು ಈ ಅಮೃತಧಾರೆ ಸಿರೀಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಇವರ ಖಡಕ್ ಅಭಿನಯಕ್ಕೆ ಮರುಳಾಗದವರೇ ಇಲ್ಲ ಎಂದರೇ ತಪ್ಪಾಗುವುದಿಲ್ಲ..
ಇನ್ನು ನಟಿ ವನಿತಾ ವಾಸು ರಿಯಲ್ ಲೈಫ್ ವಿಚಾರಕ್ಕೆ ಬಂದರೇ ಅವರ ನಿಜವಾದ ಪತಿ ಹೆಸರು ನಿತಿನ್ ನಿಸಾಲ್.. ಆದರೆ ಇವರ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿಲ್ಲ..
ಇನ್ನು ವಿನಿತಾ ವಾಸು ಹಾಗೂ ನಿತಿನ್ ನಿಸಾಲ್ ದಂಪತಿಗೆ ಒಬ್ಬ ಮಗನಿದ್ದಾನೆ.. ಅವರ ಹೆಸರು ಕಶಿಶ್ ನಿಸಾಲ್.. ಇವರು ಕೂಡ ಯಾವ ಹಿರೋಗೂ ಕಮ್ಮಿಯಿಲ್ಲ..
ನಟಿ ವಿನಿತಾ ವಾಸು ಅವರಿಗೆ ತಮ್ಮ ಮಗನೇ ಸರ್ವಸ್ವ.. ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಇವರು ಆಗ್ಗಾಗೆ ತಮ್ಮ ಕುಟುಂಬದ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ..
ಅಮೃತಧಾರೆ ಸಿರೀಯಲ್‌ನಲ್ಲಿ ನಟಿ ವನಿತಾ ಅವರ ಅದ್ಭುತ ಅಭಿನಯ ಕಿರುತೆರೆ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ ಎಂದರೇ ತಪ್ಪಾಗುವುದಿಲ್ಲ.. ಖಡಕ್ ವಿಲನ್ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದಾರೆ ಎನ್ನತ್ತಾರೆ ಅಭಿಮಾನಿಗಳು..
ಸದ್ಯ ವನಿತಾ ವಾಸು ಅವರ ಕುರಿತಾದ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.. ನೆಟ್ಟಿಗರು ಅವರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ..