ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್‌ ಆಟಗಾರ ರಾಹುಲ್ ತೇವಾಟಿಯ ಪತ್ನಿ ಇವರೇ! ಯಾವ ಬಾಲಿವುಡ್‌ ಹಿರೋಯಿನ್‌ಗೂ ಕಡಿಮೆ ಇಲ್ಲ ಈ ಚೆಲುವೆ!!

Mon, 22 Apr 2024-3:11 pm,

ರಾಹುಲ್ ತೆವಾಟಿಯಾ ಅವರು ನವೆಂಬರ್ 29, 2021 ರಂದು ವಿವಾಹವಾದರು. ರಾಹುಲ್ ಪತ್ನಿ ಕುರಿತಾದ ಕೆಲವು ವಿಚಾರಗಳು ಇದೀಗ ಸಖತ್‌ ವೈರಲ್‌ ಆಗುತ್ತಿವೆ..   

ರಾಹುಲ್ ತೆವಾಟಿಯಾ ಪ್ರಸ್ತುತ ಐಪಿಎಲ್ 2024 ರಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ 37ನೇ ಪಂದ್ಯದಲ್ಲಿ ರಾಹುಲ್ ತೆವಾಟಿಯಾ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  

ಹರಿಯಾಣದಿಂದ ಬಂದಿರುವ ರಾಹುಲ್ ತೆವಾಟಿಯಾ ಸಿಕ್ಸರ್ ಬಾರಿಸುವುದನ್ನು ಮಾತ್ರ ನಾವು ನೋಡಿದ್ದೇವೆ.. ಆದರೆ ಕೆಲವೇ ಜನರಿಗೆ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದಿದೆ.. ಇದೀಗ ಈ ಸ್ಟಾರ್‌ ಆಟಗಾರನ ಪತ್ನಿಯ ಕುರಿತಾದ ಕೆಲವು ವಿಚಾರಗಳನ್ನು ಇದೀಗ ತಿಳಿಯೋಣ..   

ಗುಜರಾತ್ ಬ್ಯಾಟ್ಸ್‌ಮನ್‌ನ ಪತ್ನಿ ಹೆಸರು ರಿದ್ಧಿ ಪನ್ನು. ರಿದ್ಧಿ ಮತ್ತು ರಾಹುಲ್ ಗಂಡ ಹೆಂಡತಿಯಾಗುವ ಮೊದಲು ಸ್ನೇಹಿತರಾಗಿದ್ದರು. ಇಬ್ಬರೂ ಬಾಲ್ಯದಿಂದಲೂ ಒಬ್ಬರಿಗೊಬ್ಬರು ಗೊತ್ತಿದ್ದವರು..   

ರಿದ್ಧಿ ವರದಿಗಳ ಪ್ರಕಾರ ರಿದ್ದಿ ಗೃಹಿಣಿ... ಆಗಾಗ್ಗೆ ಸ್ಟೇಡಿಯಂನಲ್ಲಿ ತೆವಾಟಿಯಾಗೆ ಸಪೋರ್ಟ್‌ ಮಾಡುವುದನ್ನು ಕಾಣಬಹುದು. ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link