ಕನಸಿನಲ್ಲಿ ಮದ್ಯ ಕಾಣಿಸ್ತಿದೆಯೇ? ಹಾಗಾದ್ರೆ ಈ ಸ್ವಪ್ನಕ್ಕಿದೆ ಹಣ-ವೃತ್ತಿಯ ನಂಟು

Sun, 07 Aug 2022-1:47 pm,

ಕನಸಿನಲ್ಲಿ ನೀವು ಆಲ್ಕೋಹಾಲ್‌ ಕುಡಿಯುವುದು ಮತ್ತು ಪಾರ್ಟಿ ಮಾಡುವುದು ಕಂಡರೆ ಅದನ್ನು ಒಳ್ಳೆಯ ಸಂಕೇತ ಎಂದು ಹೇಳಲಾಗುತ್ತದೆ. ಮುಂಬರುವ ಸಮಯದಲ್ಲಿ ನೀವು ಕೆಲವು ಸಾಧನೆಗಳನ್ನು ಮಾಡಲಿದ್ದೀರಿ ಎಂದು ಹೇಳಲಾಗುತ್ತದೆ. ಇದು ಧನಲಾಭದ ಸಂಕೇತವೂ ಹೌದು.

ಕನಸಿನಲ್ಲಿ ನೀವು ಆಲ್ಕೋಹಾಲ್‌ ಕುಡಿಯುವುದು ಮತ್ತು ಪಾರ್ಟಿ ಮಾಡುವುದು ಕಂಡರೆ ಅದನ್ನು ಒಳ್ಳೆಯ ಸಂಕೇತ ಎಂದು ಹೇಳಲಾಗುತ್ತದೆ. ಮುಂಬರುವ ಸಮಯದಲ್ಲಿ ನೀವು ಕೆಲವು ಸಾಧನೆಗಳನ್ನು ಮಾಡಲಿದ್ದೀರಿ ಎಂದು ಹೇಳಲಾಗುತ್ತದೆ. ಇದು ಧನಲಾಭದ ಸಂಕೇತವೂ ಹೌದು.

ಕನಸಿನಲ್ಲಿ ನೀವು ರಹಸ್ಯವಾಗಿ ಮದ್ಯಪಾನ ಮಾಡುವುದನ್ನು ನೋಡಿದರೆ, ಅದು ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ. ಇದರರ್ಥ ನಿಮ್ಮ ಮನಸ್ಸಿನಲ್ಲಿ ಕೆಲವು ನಕಾರಾತ್ಮಕ ಯೋಜನೆ ನಡೆಯುತ್ತಿದೆ. 

ಕನಸಿನಲ್ಲಿ ಸ್ನೇಹಿತರು ಮದ್ಯ ಸೇವಿಸುವುದನ್ನು ನೋಡುವುದು ಒಳ್ಳೆಯ ಸಂಕೇತವಾಗಿದೆ. ಇದು ಸ್ನೇಹಿತರಿಂದ ನೀವು ಪಡೆಯುವ ಪ್ರಮುಖ ಸಹಾಯದ ಸಂಕೇತವಾಗಿದೆ. ಅಥವಾ ನೀವು ಸ್ನೇಹಿತರಿಂದ ಹೆಚ್ಚು ಪ್ರಯೋಜನ ಪಡೆಯಲಿದ್ದೀರಿ.

ನಿಮ್ಮ ಕನಸಿನಲ್ಲಿ ನೀವು ಮದ್ಯವನ್ನು ಎಸೆಯುವುದನ್ನು ನೋಡಿದರೆ, ಅದು ಕೆಲವು ಸವಾಲನ್ನು ಜಯಿಸುವ ಸಂಕೇತವಾಗಿದೆ. ಗುರಿಯತ್ತ ವೇಗವಾಗಿ ಸಾಗಲು ಮತ್ತು ಅದನ್ನು ಸಾಧಿಸುವ ವಿಚಾರವನ್ನ ಸೂಚಿಸುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link