Keerthy Suresh: ಅಂದ ಹೆಚ್ಚಿಸಿಕೊಳ್ಳಲು ಲಿಪ್ ಸರ್ಜರಿ ಮಾಡಿಸಿಕೊಂಡ್ರಾ ಕೀರ್ತಿ ಸುರೇಶ್!?
ನಟಿ ಕೀರ್ತಿ ಸುರೇಶ್ ತಮ್ಮ ತುಟಿಯನ್ನು ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಇದೇ ಕಾರಣಕ್ಕೆ ಅವರ ಮುಖ ಮೊದಲಿಗಿಂತಲೂ ಭಿನ್ನವಾಗಿ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ.
ಕೀರ್ತಿ ಬಬ್ಲಿ ಲುಕ್ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ನೀಡಿದ್ದೇನು ಹೌದು. ಆದರೆ ಈ ಡಿಫರಂಟ್ ಲುಕ್ಗೆ ಅವರು ಮಾಡಿಸಿರುವ ಲಿಪ್ ಸರ್ಜರಿಯೇ ಕಾರಣ ಎಂದು ಹೇಳಲಾಗುತ್ತಿದೆ.
ನಟಿ ಕೀರ್ತಿ ಸುರೇಶ್ ಮೊದಲು ಸಿನಿಮಾರಂಗಕ್ಕೆ ಬಂದಾಗ ದುಂಡು ಮೊಗದ ಚೆಲುವೆ ಅಂತನೇ ಫೇಮಸ್ ಆಗಿದ್ದರು.
ಮಹೇಶ್ ಬಾಬು ಜೊತೆಗೆ ಅವರು ನಟಿಸಿದ್ದ 'ಸರ್ಕಾರು ವಾರಿ ಪಾಟ' ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿದೆ.