Photos: ವರುಣಾ ರೋಡ್ ಶೋದಲ್ಲಿ ಶಿವರಾಜಕುಮಾರ್, ಸಿದ್ದರಾಮಯ್ಯ ಮಿಂಚಿನ ಸಂಚಾರ

Thu, 04 May 2023-4:33 pm,

ಸಿದ್ದರಾಮಯ್ಯ ಶಿವಣ್ಣ ಪರ ಜೈಕಾರ ಹಾಕಿದ ಜನರು.

ಸಿದ್ದು, ಶಿವಣ್ಣ ಕಂಡು ಖುಷ್ ಆದ ಜನರು.  

ಕೆಂಪಿಸಿದ್ದನಹುಂಡಿ, ಹದಿನಾರು ಸೇರಿ ಹಲವು ಗ್ರಾಮದಲ್ಲಿ ಪ್ರಚಾರ.  

ವರುಣಾದಲ್ಲಿ ರಾರಾಜಿಸಿದ ಸಿದ್ದರಾಮಯ್ಯ ಬಾವುಟ.  

ಸಿದ್ದುಗೆ ನಟ ಶಿವರಾಜ್ ಕುಮಾರ್ ಬಲ.  

ವರುಣಾ ಕ್ಷೇತ್ರದಲ್ಲಿ ಸಿದ್ದು, ಶಿವಣ್ಣ ಪ್ರಚಾರ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link