ಶನಿದೇವನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು ! ಈ ರಾಶಿಯವರ ಜೀವನದಲ್ಲಿ ಹರಿದು ಬರುವುದು ಹಣ,ಕೀರ್ತಿ ಮತ್ತು ಅದೃಷ್ಟ

Tue, 23 Jul 2024-8:36 am,

ಮೇಷ ರಾಶಿ : ಶನಿದೇವನ ಕೃಪೆ ನಿಮ್ಮ ಮೇಲೆ ಭರ್ಜರಿಯಾಗಿಯೇ ಇದೆ. ಹಾಗಾಗಿ ಸೋಲುವ ಭಯ ನಿಮಗಿರುವುದಿಲ್ಲ. ಧೈರ್ಯದಿಂದ ಹೆಜ್ಜೆ ಇಡಿ. ಇಟ್ಟ ಹೆಜ್ಜೆ ಯಶಸ್ಸಿನತ್ತಲೇ ಸಾಗುವುದು. ಹೀಗಾಗಿ ಆರ್ಥಿಕ ಲಾಭದ ಸಾಧ್ಯತೆ ಕೂಡ ಹೆಚ್ಚು.   

ಸಿಂಹ ರಾಶಿ : ಆರೋಗ್ಯದಲ್ಲಿ ಕಂಡುಬಂದಿದ್ದ ಸಮಸ್ಯೆಗಳು ನಿವಾರಣೆಯಾಗುವುದು. ಕಷ್ಟ ಕಳೆದು ಸಂತಸದ ದಿನಗಳು ನಿಮ್ಮ ಮುಂದು ಬರುವುದು.ಹದಗೆಟ್ಟ ಸಂಬಂಧಗಳು ಕೂಡಾ ಮತ್ತೆ ಹಳಿಗೆ ಬರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಕನ್ಯಾ ರಾಶಿ : ಶನಿಯ ಸಂಚಾರವು ಕನ್ಯಾ ರಾಶಿಯವರಿಗೆ ಅನೇಕ ಶುಭ ಸುದ್ದಿಗಳನ್ನು ತರಲಿದೆ. ನೀವು ಮಾಡುವ ಕೆಲಸದಲ್ಲಿ ನಿಮ್ಮ ಆಸಕ್ತಿ ಹೆಚ್ಚಲಿದೆ.ಮಕ್ಕಳ ಮೂಲಕ ಶುಭ ಸುದ್ದಿ ಬರಲಿದೆ.ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

ತುಲಾ ರಾಶಿ :ಸಮಾಜದಲ್ಲಿ ಗೌರವ ಹೆಚ್ಚುತ್ತದೆ.ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.ಸ್ವಂತ ಮನೆಯ ಕನಸು ಶನಿದೆವನ ಕೃಪೆಯಿಂದಲೇ ನನಸಾಗುವುದು. ಹಣದ ಕೊರತೆ ಬಾಧಿಸದಂತೆ ಕಾಪಾಡುತ್ತಾನೆ ಶನಿ ಮಹಾತ್ಮ 

ವೃಶ್ಚಿಕ ರಾಶಿ : ಆರ್ಥಿಕ ಪ್ರಗತಿ ಕಾಣುವಿರಿ.ಹಣದ ಹರಿವು ಹೆಚ್ಚಾಗಲಿದೆ. ವೇತನ ಹೆಚ್ಚಳವಾಗಲಿದೆ.ಕುಟುಂಬದಲ್ಲಿ ಸಂತೋಷ ಇರುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link