`ಯುವರಾಜ` ನಿಖಿಲ್ ಸೆಟ್‌ಗೆ `ಭೀಮ` ವಿಜಯ್ ಭೇಟಿ
ನಿಖಿಲ್ ಕುಮಾರಸ್ವಾಮಿ ಸಿನಿಮಾ ಶೂಟಿಂಗ್ ಸೆಟ್‌ಗೆ ದುನಿಯಾ ವಿಜಯ್ ಭೇಟಿ ನೀಡಿದ್ದಾರೆ.
ದಾಸನಪುರ ಎಪಿಎಂಸಿ ಜಾಗದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿನಯದ ಹೊಸ ಸಿನಿಮಾ ಶೂಟಿಂಗ್ ನಡೆಯುತ್ತಿದೆ.
ಶೂಟಿಂಗ್ ಸ್ಥಳಕ್ಕೆ ದುನಿಯಾ ವಿಜಯ್ ಭೇಟಿ ಕೊಟ್ಟಿದ್ದಾರೆ.
ಕೆಲ ಸಮಯ ಶೂಟಿಂಗ್ ಸೆಟ್‌ನಲ್ಲಿ ಕಾಲ ಕಳೆದಿದ್ದಾರೆ.
ನಿಖಿಲ್ ಸಿನಿಮಾದ ವಿಶ್ಯುವಲ್ಸ್ ನೋಡಿ ವಿಜಯ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ಸಿನಿಮಾದಲ್ಲಿ ನಿಖಿಲ್ ಜೊತೆಗೆ ವಿಜಯ್ ತೆರೆ ಹಂಚಿಕೊಳ್ತಿದ್ದಾರೆ.