ದಿನಕ್ಕೆ 5 ರಿಂದ 10 ನಿಮಿಷಗಳ ಕೆಲಸ ಮಾಡಿ, ಕೈ ತುಂಬಾ ಸಂಪಾದಿಸಿ ಇಲ್ಲಿವೆ ಸರಳ ಉಪಾಯ

Tue, 03 Aug 2021-8:06 pm,

 ಪ್ಲೇ ಸ್ಟೋರ್‌ನಲ್ಲಿ ಗೂಗಲ್ ಒಪಿನಿಯನ್ ರಿವಾರ್ಡ್ಸ್ (Google opinion Rewards) ಎಂಬ ಆಪ್ ಇದೆ. ಈ  ಆಪ್ ಮೂಲಕ, ಗೂಗಲ್ ಪ್ರತಿ ಬಾರಿ ತನ್ನ ಸಮೀಕ್ಷೆಯನ್ನು ನಡೆಸುತ್ತದೆ.  ಈ ಸಮೀಕ್ಷೆಯಲ್ಲಿ ಭಾಗವಹಿಸಿ, ಸರಿಯಾದ ಉತ್ತರ ನೀಡಿದರೆ, ಹಣ ಗಳಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಮೊದಲನೆಯದಾಗಿ, ಆಪ್ ಅನ್ನು ಡೌನ್ಲೋಡ್ ಮಾಡಿ, ಸಮೀಕ್ಷೆಯ ಫಾರಂ ಅನ್ನು ಭರ್ತಿ ಮಾಡಬೇಕು.  ಇದರಲ್ಲಿ ಒಂದು ದಿನಕ್ಕೆ 50 ರಿಂದ 500 ರೂಪಾಯಿಗಳನ್ನು ಪಡೆಯಬಹುದು. ನೀವು ಎಷ್ಟು ಹಣವನ್ನು ಪಡೆಯುತ್ತೀರಿ ಎಂಬುದು  ಸಮೀಕ್ಷೆಯ ಮೇಲೆ ಅವಲಂಬಿತವಾಗಿರುತ್ತದೆ. ಆ ಹಣವನ್ನು ನಿಮ್ಮ ಬಳಿ ಇರಿಸಿಕೊಳ್ಳಲು ಅಥವಾ ಅದನ್ನು Google ರಿವಾರ್ಡ್ ಪಾಯಿಂಟ್‌ಗಳಾಗಿ ಪರಿವರ್ತಿಸಲು ಮತ್ತು ಆನ್‌ಲೈನ್ ಶಾಪಿಂಗ್‌ನಲ್ಲಿ ಬಳಸಲು ನಿಮಗೆ ಅವಕಾಶವಿದೆ.

ಇಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಜನರಿ ಬಹಳಷ್ಟು ಸಮಯವನ್ನು ಕಳೆಯುತ್ತಾರೆ.  ಇಲ್ಲಿಂದಲು  ಹಣ ಗಳಿಸುವ ಮಾರ್ಗವಿದೆ. ವೋಫ್ ರಿವಾರ್ಡ್‌ಗಳ ಮೂಲಕ, ಸಾಮಾಜಿಕ ಮಾಧ್ಯಮದೊಂದಿಗೆ ಕನೆಕ್ಟ್ ಆಗಿ ಸಾಕಷ್ಟು ಹಣವನ್ನು ಗಳಿಸಬಹುದು. ಇದಕ್ಕಾಗಿ ನೀವು ಸಾಮಾಜಿಕ ಮಾಧ್ಯಮದಲ್ಲಿ ಈವೆಂಟ್‌ಗಳನ್ನು ಮಾಡಬೇಕು. ಇಲ್ಲಿ ನಿಮ್ಮ ಲಿಂಕ್ ಅಕ್ಸೆಪ್ಟ್ ಆದರೆ, ಕಂಪನಿಯು ನಿಮಗೆ 30 ಡಾಲರ್ ಅಂದರೆ  2,000 ರೂ. ನೀಡುತ್ತದೆ. 

ಚಾಂಪ್‌ಕ್ಯಾಶ್ (Champcash) ಪ್ರೈವೇಟ್ ಲಿಮಿಟೆಡ್ ಕಂಪನಿಯು ಆಂಡ್ರಾಯ್ಡ್ ಮೊಬೈಲ್‌ಗಳಿಗಾಗಿ ಚಾಂಪ್‌ಕ್ ಕ್ಯಾಶ್ ವೈಶಿಷ್ಟ್ಯದ ಮೇಲೆ ಕೆಲಸ ಮಾಡುತ್ತದೆ. ಹಣ ಗಳಿಸಲು, ನೀವು ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್ಸ್ಟಾಲ್ ಮಾಡಬೇಕಾಗುತ್ತದೆ.  ಇದರಲ್ಲಿ, ನೀವು ChampCash ನ ಜಾಹೀರಾತುಗಳನ್ನು ನೋಡಬೇಕಾಗುತ್ತದೆ.  ಅದನ್ನು ನಿಮ್ಮ ಸ್ನೇಹಿತರ ವಲಯದಲ್ಲಿ ಮತ್ತಷ್ಟು ಫಾರ್ವರ್ಡ್ ಮಾಡಬೇಕಾಗುತ್ತದೆ. ಈ ಕಾರ್ಯವು ನಿಮ್ಮಿಂದ ಪೂರ್ಣಗೊಂಡ ತಕ್ಷಣ, ಕಂಪನಿಯು ನಿಮಗೆ 100 ಜಾಹೀರಾತುಗಳಿಗೆ 1000 ರಿಂದ 3000 ರೂಪಾಯಿಗಳನ್ನು ನೀಡುತ್ತದೆ. ಪೇಮೆಂಟ್ ಪಡೆಯಲು ನಿಮ್ಮ ಖಾತೆಯ ವಿವರಗಳನ್ನು ಸಹ ನೀಡಬೇಕು.

ಐಪೋಲ್ ಮೂಲಕವೂ ಹಣ ಗಳಿಸಬಹುದು. ಇದು ಇಂಕ್ ಕಾರ್ಪೊರೇಶನ್ ಸ್ಮಾರ್ಟ್ ಫೋನ್ ಫೀಚರ್ ಆಗಿದೆ. ಇಲ್ಲಿ ನೀವು ಹೆಚ್ಚುವರಿ ಗಳಿಸಬಹುದು. ಇಲ್ಲಿ ಕೂಡ ನೀವು ಸಮೀಕ್ಷೆಗೆ ಸೇರಬೇಕು. ಆದರೆ ಇಲ್ಲಿ ಗೂಗಲ್ ಒಪೀನಿಯನ್ ಗಿಂತ ಹೆಚ್ಚು ಹಣ ಗಳಿಸಬಹುದು. ಒಂದು  ಸಮೀಕ್ಷೆಯನ್ನು ಪೂರ್ಣಗೊಳಿಸಿದರೆ ಇಲ್ಲಿ 100 ರಿಂದ ಸಾವಿರ ರೂಪಾಯಿಗಳನ್ನು ಗಳಿಸಬಹುದು. ಒಂದು ತಿಂಗಳಲ್ಲಿ ನೀವು 50 ಸಮೀಕ್ಷೆಗಳನ್ನು ಮಾಡಿದರೆ, ನೀವು 5 ಸಾವಿರದಿಂದ 50 ಸಾವಿರದವರೆಗೆ ಗಳಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link