Earning Tips: ಕೇವಲ 15 ನಿಮಿಷ ಇ-ಮೇಲ್‌ಗಳನ್ನು ಓದುವ ಮೂಲಕ ಕೈತುಂಬಾ ಹಣ ಸಂಪಾದಿಸಿ

Sat, 09 Apr 2022-9:16 pm,

ಇ-ಮೇಲ್ ಮೂಲಕ ಹಣ ಗಳಿಸಲು ಈ ವೆಬ್‌ಸೈಟ್ ಉತ್ತಮ ಆಯ್ಕೆಯಾಗಿದೆ. ಈ ವೆಬ್‌ಸೈಟ್ 2002ರಿಂದ ಕಾರ್ಯನಿರ್ವಹಿಸುತ್ತಿದೆ. ಈ ವೆಬ್‌ಸೈಟ್ ಮೂಲಕ ನೀವು ಇ-ಮೇಲ್‌ಗಳನ್ನು ಓದುವ ಮೂಲಕ, ಕೊಡುಗೆಗಳ ಮೂಲಕ, ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ ಮತ್ತು ಇದರ ಬಗ್ಗೆ ಇತರರಿಗೆ ತಿಳಿಸುವ ಮೂಲಕ ಹಣವನ್ನು ಗಳಿಸಬಹುದು. ಇಲ್ಲಿ ನೀವು ಒಂದು ಗಂಟೆಯಲ್ಲಿ 25ರಿಂದ 50 ಡಾಲರ್ ಅಂದರೆ ಸುಮಾರು 3,000 ರೂ. ಗಳಿಸಬಹುದು.

ಈ ವೆಬ್‌ಸೈಟ್‌ನಲ್ಲಿ ನೀವು ಇ-ಮೇಲ್, ಸಮೀಕ್ಷೆ, ಆನ್‌ಲೈನ್ ಶಾಪಿಂಗ್ ಮೂಲಕ ಹಣ ಗಳಿಸಬಹುದು. ಮೊದಲು ನೀವು ಖಾತೆಯನ್ನು ರಚಿಸಬೇಕು ಮತ್ತು ನಿಮ್ಮ ಹೆಸರಿನ ನೋಂದಣಿಯನ್ನು ದೃಢೀಕರಿಸಬೇಕು. ಇಲ್ಲಿ ನಿಮಗೆ ಇ-ಮೇಲ್ ಓದಲು 1 ಡಾಲರ್ ಅಂದರೆ ಸುಮಾರು 70 ರೂ.ಗಳನ್ನು ನೀಡಲಾಗುತ್ತದೆ. ನೀವು 6 ತಿಂಗಳಿಗೊಮ್ಮೆ ಈ ಸೈಟ್‌ಗೆ ಭೇಟಿ ನೀಡದಿದ್ದರೆ, ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಪಾವತಿಗೆ ಅರ್ಜಿ ಸಲ್ಲಿಸುವ ವೇಳೆ ನಿಮ್ಮ ಖಾತೆಯಲ್ಲಿ ಕನಿಷ್ಠ 30 ಡಾಲರ್ ಅಂದರೆ ಸರಿಸುಮಾರು 2,100 ರೂ. ಗಳಿಸಬಹುದು.

ಈ ವೆಬ್‌ಸೈಟ್ ಮೂಲಕವೂ ಹಣ ಸಂಪಾದಿಸಬಹುದು. ನೀವು ವೆಬ್‌ಸೈಟ್‌ನ ಗೋಲ್ಡ್ ಸದಸ್ಯರಾದಾಗ, ನಿಮಗೆ 72 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಹಣ ಪಾವತಿಸಲಾಗುತ್ತದೆ. ಇ-ಮೇಲ್‌ಗಳನ್ನು ಓದುವ ಮೂಲಕ, ಸಮೀಕ್ಷೆಗಳನ್ನು ತೆಗೆದುಕೊಳ್ಳುವ ಮೂಲಕ, ನಗದು ಕೊಡುಗೆಗಳ ಮೂಲಕ, ಆನ್‌ಲೈನ್ ಆಟಗಳನ್ನು ಆಡುವ ಮೂಲಕ ಮತ್ತು ಸ್ನೇಹಿತರ ಖಾತೆಗಳನ್ನು ರಚಿಸುವ ಮೂಲಕ ನೀವು ಹಣವನ್ನು ಗಳಿಸಬಹುದು. ನೀವು ವೆಬ್‌ಸೈಟ್‌ಗೆ ಸೈನ್ ಇನ್ ಮಾಡಿದ ತಕ್ಷಣ ಸುಮಾರು 5 ಡಾಲರ್ ಅಂದರೆ 300 ರಿಂದ 350 ರೂ.ಗಳು ಸಿಗುತ್ತವೆ.

ಈ ವೆಬ್‌ಸೈಟ್‌ನಲ್ಲಿ ಇ-ಮೇಲ್‌ಗಳನ್ನು ಓದುವ ಮೂಲಕ ನೀವು ದಿನಕ್ಕೆ ಕೈತುಂಬಾ ಹಣ ಗಳಿಸಬಹುದು. ಕೇವಲ 15 ನಿಮಿಷ ಕೆಲಸ ಮಾಡಿದರೆ ನೀವು ತಿಂಗಳಿಗೆ 10,000 ರೂ.ವರೆಗೂ ಸಂಪಾದಿಸಬಹುದು. ಇ-ಮೇಲ್ ಓದಿದಾಗ ನಿಮಗೆ 20 ಪೈಸೆಯಿಂದ 200 ರೂ.ವರೆಗೆ ನೀಡಲಾಗುತ್ತದೆ. ಇದಕ್ಕಾಗಿ ನೀವು ಪ್ರತಿದಿನ ನಿಮ್ಮ ಖಾತೆಗೆ ಲಾಗಿನ್ ಆಗಬೇಕು ಮತ್ತು ನಿಮ್ಮ ಇನ್‌ಬಾಕ್ಸ್‌ನಲ್ಲಿರುವ ಮೇಲ್‌ಗಳನ್ನು ಓದಬೇಕು. ನಿಮ್ಮ ಯಾವುದೇ ಸ್ನೇಹಿತರ ಖಾತೆಯನ್ನು ರಚಿಸಿದಾಗ, ನಿಮಗೆ 100 ರೂ.ವರೆಗೆ ನೀಡಲಾಗುತ್ತದೆ.

ನೀವು ಒಂದು ಪೈಸೆಯನ್ನೂ ಹೂಡಿಕೆ ಮಾಡದೆ ಬೇಗ ಹಣ ಗಳಿಸಲು ಬಯಸಿದರೆ ಈ ವೆಬ್‌ಸೈಟ್ ನಿಮಗೆ ಆ ಅವಕಾಶ ನೀಡುತ್ತದೆ. ಪೈಸಾ ಲೈವ್‌ನಲ್ಲಿ ನೀವು ಖಾತೆ ರಚಿಸಿದ ತಕ್ಷಣ 99 ರೂ.ಗಳನ್ನು ಪಡೆಯುತ್ತೀರಿ. ನಿಮ್ಮ 10 ಸ್ನೇಹಿತರಿಗೆ ಈ ಬಗ್ಗೆ ತಿಳಿಸಿದರೆ ಅವರ ಖಾತೆಯನ್ನೂ ರಚಿಸಿದ ನಂತರವೂ ನೀವು ತಕ್ಷಣ 10 ರೂ.ಗಳನ್ನು ಪಡೆಯುತ್ತೀರಿ. ಮೊದಲ 10 ಸ್ನೇಹಿತರ ನಂತರ ನೀವು ಪ್ರತಿ ಸ್ನೇಹಿತರಿಗೆ 2 ರೂ.ಗಳನ್ನು ಪಡೆಯುತ್ತೀರಿ. ಇನ್‌ಬಾಕ್ಸ್‌ನಲ್ಲಿ ಮೇಲ್ ಓದುವವಾಗ ನೀವು 25 ಪೈಸೆಯಿಂದ 5 ರೂ.ಗಳನ್ನು ಪಡೆಯುತ್ತೀರಿ. ಈ ವೆಬ್‌ಸೈಟ್ 15 ದಿನಗಳಲ್ಲಿ ಒಮ್ಮೆ ಚೆಕ್ ಮೂಲಕ ಹಣ ಪಾವತಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link