Belly Fat: ಹೊಟ್ಟೆಯ ಕೊಬ್ಬು ಕರಗಿಸಲು 5 ಸುಲಭ ವ್ಯಾಯಾಮಗಳು
ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡಲು, ಕಾರ್ಡಿಯೋ ಶಕ್ತಿ ವ್ಯಾಯಾಮಗಳ ಪಟ್ಟಿಯಲ್ಲಿ ಪುಲ್-ಅಪ್ ಕೂಡ ಉತ್ತಮವಾಗಿದೆ.
ಬಾರ್ಬೆಲ್ ಬ್ಯಾಕ್ ಸ್ಕ್ವಾಟ್‌ಗಳು ಕೊಬ್ಬನ್ನು ಸುಡಲು ಉತ್ತಮ ವ್ಯಾಯಾಮವಾಗಿದೆ.
Lunges workout ಅನೇಕ ಸ್ನಾಯುಗಳನ್ನು ತೊಡಗಿಸಿಕೊಳ್ಳುವುದರಿಂದ ಈ ವ್ಯಾಯಾಮ ತೂಕ ಇಳಿಕೆಗೆ ಪ್ರಯೋಜನಕಾರಿಯಿದೆ. ಪೂರ್ಣ ದೇಹದ ಉತ್ತಮ ತಾಲೀಮು ಇದಾಗಿದೆ.
Mountain Climber ವ್ಯಾಯಾಮದಲ್ಲಿ ಅನೇಕ ಸ್ನಾಯುಗಳನ್ನು ತೊಡಗಿಸಿಕೊಳ್ಳುವುದರಿಂದ ಹೊಟ್ಟೆಯ ಕೊಬ್ಬು ಬೇಗ ಕರಗುತ್ತದೆ.
ಬರ್ಪಿಯು ಹೊಟ್ಟೆಯ ಕೊಬ್ಬನ್ನು ಸುಡಲು ಹೆಚ್ಚಿನ ತೀವ್ರತೆಯ ಅಗತ್ಯವನ್ನು ಪೂರೈಸುವ ಸಂಪೂರ್ಣ ದೇಹದ ವ್ಯಾಯಾಮವಾಗಿದೆ. ಇದು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚಯಾಪಚಯವನ್ನು ಉತ್ತೇಜಿಸುತ್ತದೆ.