Diet Food: ಇವುಗಳನ್ನು ತಿನ್ನೋದ್ರಿಂದ ಖಂಡಿತ ಹೆಚ್ಚಾಗುತ್ತೆ ದೇಹದ ತೂಕ!

Sat, 24 Sep 2022-4:51 pm,

ಮೊಸರು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಪ್ರೋಟೀನ್ಗಳು ದೇಹಕ್ಕೆ ಅಗತ್ಯವಿರುವ ಅಂಶಗಳನ್ನು ನೀಡುತ್ತವೆ. ಕೆಲವೇ ದಿನಗಳಲ್ಲಿ ದೇಹ ಗಟ್ಟಿಮುಟ್ಟಾಗುತ್ತದೆ.

ಆಲೂಗಡ್ಡೆ ಸಹ ಅನೇಕರಿಗೆ ಅಸಿಡಿಟಿಯಂತಹ ಸಮಸ್ಯೆಯನ್ನುಂಟು ಮಾಡುತ್ತದೆ. ಆದರೆ ಇವುಗಳನ್ನು ಮಿತವಾಗಿ ಸೇವನೆ ಮಾಡಿದಲ್ಲಿ ಸ್ನಾಯುಗಳು ಬಲಗೊಳ್ಳುತ್ತವೆ.

ಬಾದಾಮಿ ಎಂಬುದು ಅನೇಕ ಪೋಷಕಾಂಶಗಳನ್ನು ಹೊಂದಿರುವ ಆಹಾರ. ಒಂದು ಬಾದಾಮಿಯಲ್ಲಿ 10 ಗ್ರಾಂ ಪ್ರೊಟೀನ್ ಮತ್ತು 18 ಗ್ರಾಂ ಹೆಲ್ತಿ ಫ್ಯಾಟ್ ಇರೋದ್ರಿಂದ ಇದು ದೇಹಕ್ಕೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ.

ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಾಂಶ ಮಾನವನ ದೇಹಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.

ಬೆಣ್ಣೆ ಮತ್ತು ತುಪ್ಪ ಸಾಮಾನ್ಯವಾಗಿ ಹಿರಿಯರು ಹೆಚ್ಚಾಗಿ ಬಳಸುತ್ತಿದ್ದ ವಸ್ತು. ಇದು ದೇಹಕ್ಕೆ ಸ್ಯಾಚುಟರೇಟ್ ಕೊಬ್ಬಿನಾಂಶವನ್ನು ನೀಡುತ್ತದೆ.

ಮೊಟ್ಟೆ, ಬಾಳೆಹಣ್ಣು, ಡ್ರೈಫ್ರೂಟ್ಸ್ ಗಳು ಸಹ ಸಣಕಲು ದೇಹ ಹೊಂದಿರುವವರು ಸೇವನೆ ಮಾಡಿದ್ರೆ ಕೆಲವೇ ದಿನಗಳಲ್ಲಿ ಉತ್ತಮ ಆರೋಗ್ಯ ಹೊಂದುತ್ತೀರಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link