ನಗುವೇ ಆಭರಣ, ಕಣ್ಣುಗಳು ಕಾಡುವ ಕನಸು.. ಅಬ್ಬಬ್ಬಾ..! ಇಂಥ ಚೆಲುವೆಯನ್ನ ಎಂದಾದರೂ ನೋಡಿದ್ದೀರಾ..? ಫೋಟೋಸ್.. ಇಲ್ಲಿವೆ
ಅನೇಕ ನಾಯಕಿಯರಿಗೆ ತಮ್ಮ ಸೌಂದರ್ಯ ಮತ್ತು ಅಭಿನಯ ಕೌಶಲ್ಯದ ಹೊರತಾಗಿಯೂ ಅವಕಾಶಗಳು ಸಿಗುತ್ತಿಲ್ಲ. ಅವರಲ್ಲಿ ಇಶಾ ರೆಬ್ಬಾ ಕೂಡ ಒಬ್ಬರು.
ಇಶಾ ರೆಬ್ಬಾ.. ಲೈಫ್ ಈಸ್ ಬ್ಯೂಟಿಫುಲ್ ಎಂಬ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಮನಗೆದ್ದಳು..
ಹಿರೋಯಿನ್ ಆಗಿ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಪಡೆದರೂ ಈಕೆಗೆ ನಿರೀಕ್ಷೆಯಷ್ಟು ಜನಮನ್ನಣೆ ಗಳಿಸಲು ಸಾಧ್ಯವಾಗಲಿಲ್ಲ.
ಹಾಗಾಗಿ ಹೆಚ್ಚಿನ ಸಿನಿಮಾಗಳಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದಾಳೆ. ಅಲ್ಲದೆ, ಎನ್‌ಟಿಆರ್ ನಟನೆಯ ʼಅರವಿಂದ ಸಮೇತ ವೀರ ರಾಘವʼ ಚಿತ್ರದಲ್ಲಿ ತನ್ನ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಳು..
ಕೊನೆದಾಗಿ ಈ ಸುಂದರಿ, ಮಾಮಾ ಮಶ್ಚೀಂದ್ರ ಚಿತ್ರದಲ್ಲಿ ನಟಿಸಿದ್ದಳು. ಈ ಆ ಚಿತ್ರವೂ ನಿರಾಸೆ ಮೂಡಿಸಿತು.
ಇನ್ನು ಸಿನಿಮಾಗಳಲ್ಲಿ ಕ್ರೇಜ್ ಕಡಿಮೆಯಾದರೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಚೆಲುವೆಗೆ ಸಾಕಷ್ಟು ಡಿಮ್ಯಾಂಡ್ ಇದೆ.
ಆಗಾಗ ಇಶಾ ಹಂಚಿಕೊಳ್ಳುವ ಫೋಟೋಗಳು ಮತ್ತು ವೀಡಿಯೊಗಳು ತಕ್ಷಣ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತವೆ..
ಸಧ್ಯ ಹಳದಿ ಸೀರೆಯಲ್ಲಿ ಮಿಂಚಿರುವ ಇಶಾ ಪೋಟೋಸ್ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೋಡುಗರ ಮನ ಗೆಲ್ಲುತ್ತಿವೆ..