ಈ 2 ವಸ್ತುಗಳಿಂದ ಹೇರ್ ಪ್ಯಾಕ್ ತಯಾರಿಸಿ ಬಳಸಿದರೆ ಕೂದಲು ಗಾಢಕಪ್ಪಾಗಿ ಮೊಣಕಾಲುದ್ದ ಬೆಳೆಯೋದು ಪಕ್ಕಾ!
ಮೊಟ್ಟೆಯ ಹಳದಿ ಲೋಳೆಯಲ್ಲಿರುವ ಬಯೊಟಿನ್, ವಿಟಮಿನ್ ಎ, ಇ, ದ ಹಾಗೂ ಕೊಬ್ಬಿನಾಮ್ಲಗಳು ಕೂದಲಿನ ಹಲವು ಸಮಸ್ಯೆಗಳಿಗೆ ಲಾಭದಾಯಕವಾಗಿದೆ.
ಮೊಟ್ಟೆ ಹೇರ್ ಮಾಸ್ಕ್ ತಯಾರಿಸಿ ವಾರದಲ್ಲಿ ಒಮ್ಮೆ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗಿ, ಮೊಣಕಾಲಿನವರೆಗೂ ಬೆಳೆಯುವುದರಲ್ಲಿ ಅನುಮಾನವೇ ಇಲ್ಲ.
ಬಾದಾಮಿ ಹಾಲಿನಲ್ಲಿರುವ ಪ್ರೋಟೀನ್, ಪೋಷಕಾಂಶಗಳು ನೆತ್ತಿಯನ್ನು ಪೋಷಿಸಿ ಕಿರುಚೀಲಗಳನ್ನು ಆರೋಗ್ಯವಾಗಿರಿಸುತ್ತದೆ. ಜೊತೆಗೆ ಕೂದಲಿಗೆ ನೈಸರ್ಗಿಕ ಬಣ್ಣವನ್ನು ಒದಗಿಸಿ, ಬುಡದಿಂದಲೂ ಕೂದಲನ್ನು ರಕ್ಷಿಸುತ್ತದೆ.
ಒಂದು ಮೊಟ್ಟೆಯಲ್ಲಿ 5 ಸ್ಪೂನ್ ಬಾದಾಮಿ ಹಾಲು, ಒಂದು ಸ್ಪೂನ್ ತೆಂಗಿನ ಎಣ್ಣೆ ಬೇರೆಸಿ ಹೇರ್ ಮಾಸ್ಕ್ ತಯಾರಿಸಿ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ, 20 ನಿಮಿಷಗಳ ಬಳಿಕ ಹೇರ್ ವಾಶ್ ಮಾಡಿ.
ಮೊಟ್ಟೆ ಹೇರ್ ಮಾಸ್ಕ್ ಅನ್ನು ವಾರದಲ್ಲಿ ಒಮ್ಮೆ ಬಳಸುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ, ಬಿಳಿ ಕೂದಲು ಗಾಢ ಕಪ್ಪಾಗುತ್ತದೆ. ಜೊತೆಗೆ ಬುಡದಿಂದ ಗಟ್ಟಿಮುಟ್ಟಾದ ಉದ್ದ ಕೂದಲನ್ನು ಹೊಂದಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.