Eid Mubarak 2024 Wishes: ಈ ವಿಶೇಷ ರೀತಿಯಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಈದ್ ಮುಬಾರಕ್ ಹೇಳಿ!
ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ರಂಜಾನ್ ಹಬ್ಬದ ಶುಭಾಶಯಗಳು.
ಈದ್ ಉಲ್ ಫಿತರ್ ಹಬ್ಬದ ಶುಭಾಶಯಗಳು
ನಿಮ್ಮ ಬಾಳಿನಲ್ಲಿ ಸುಖ ಸಂತೋಷ ನೆಲೆಸುವಂತೆ ಅಲ್ಲಾಹ್ ಈ ದಿನ ಹರಸಲಿ. ರಂಜಾನ್ ಹಬ್ಬದ ಶುಭಾಶಯಗಳು.
ನಿಮ್ಮ ಬಾಳಿನಲ್ಲಿ ಸುಖ ಸಂತೋಷ ನೆಲೆಸುವಂತೆ ಅಲ್ಲಾಹ್ ಈ ದಿನ ಹರಸಲಿ. ರಂಜಾನ್ ಹಬ್ಬದ ಶುಭಾಶಯಗಳು.
ರಂಜಾನ್ ಹಬ್ಬದ ಶುಭಾಶಯಗಳು.