Nora Fatehi Photos: ಹಾಟ್ ರೆಡ್ ಡ್ರೆಸ್ ನಲ್ಲಿ ಅಭಿಮಾನಿಗಳ ಕನಸಿಗೆ ಕಿಚ್ಚೆರಚಿದ ನೋರಾ ಫತೇಹಿ

Wed, 16 Sep 2020-8:22 pm,

ನವದೆಹಲಿ: ತನ್ನ ಸೌಂದರ್ಯ ಮತ್ತು ನೃತ್ಯದಿಂದ ಎಲ್ಲರ ಹೃದಯ ಗೆದ್ದ ದಿಲ್ಬರ್ ಹುಡುಗಿ ನೋರಾ ಫತೇಹಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯಳಾಗಿದ್ದಾಳೆ.

ಆಗಾಗ ನೋರಾ ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಒಂದಕ್ಕಿಂತ ಒಂದು ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾಳೆ.

ಇತ್ತೀಚೆಗಷ್ಟೇ ನೋರಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲ ಭಾವಚಿತ್ರಗಳನ್ನು ಹಂಚಿಕೊಂಡಿದ್ದು. ಅವರು ಹಾಕಿಕೊಂಡಿರುವ ಡ್ರೆಸ್ ಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಡ್ರೆಸ್ ನಲ್ಲಿ ನೋರಾ ತುಂಬಾ ಹಾಟ್ ಹಾಗೂ ಸಿಜಲಿಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಈ ಭಾವಚಿತ್ರಗಳಲ್ಲಿ ನೋರಾ ಕೆಂಪು ಬಣ್ಣದ ಸಿಮಾರ್ ಡ್ರೆಸ್ ಧರಿಸಿ, ಕಿವಿಗಳಲ್ಲಿ ತುಂಬಾ ಸೂಕ್ಷ್ಮ ಕಿವಿಯೋಲೆಗಳನ್ನು ಧರಿಸಿದ್ದಾಳೆ.

ಸಿಂಪಲ್ ಲುಕ್ ನಲ್ಲಿಯೂ ಕೂಡ ನೋರಾ ತುಂಬಾ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link