ಸ್ಟೈಲಿಶ್ ಸ್ಟಾರ್ Allu Arjun ಒಡೆತನದಲ್ಲಿದೆ ₹100 ಕೋಟಿ ಐಷಾರಾಮಿ ಮನೆ!

Fri, 08 Apr 2022-5:14 pm,

ಅಲ್ಲು ಅರ್ಜುನ್ ಬಳಿ ಇದೆ ಜಾಗ್ವಾರ್ XJL : ಕ್ಲಾಸಿಕ್ ಬಿಳಿ ಬಣ್ಣದ ಜಾಗ್ವಾರ್ ಎಕ್ಸ್‌ಜೆಎಲ್ ಹೊಂದಿದ್ದಾರೆ. ಇದರ ಬೆಲೆ 1.2 ಕೋಟಿ ರೂ.ಗಿಂತ ಹೆಚ್ಚು ಬೆಲೆ ಇದೆ. ಅಲ್ಲು ಅರ್ಜುನ್ ಗ್ಯಾರೇಜ್‌ನಲ್ಲಿನ ಹಲವು ದುಬಾರಿ ಕಾರ್ ಗಳಲ್ಲಿ ಇದು ಒಂದಾಗಿದೆ.

ಅಲ್ಲು ಅರ್ಜುನ್ ಕಾರ್ ಕಲೆಕ್ಷನ್ : 1.88 ಕೋಟಿಯಿಂದ 4.03 ಕೋಟಿ ರೂಪಾಯಿಗಳ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅಲ್ಲು ಅರ್ಜುನ್ ರೇಂಜ್ ರೋವರ್  ಕಾರ್ ಎಂದರೆ ತುಂಬಾ ಇಷ್ಟ ಪಡುತ್ತಾರೆ. ದುಬಾರಿ ಖರೀದಿ ಮಾಡಿದ ನಂತರ ಅಲ್ಲು ಅರ್ಜುನ್ ಟ್ವೀಟ್ ಕೂಡ ಮಾಡಿದ್ದರು. “ಮನೆಯಲ್ಲಿ ಹೊಸ ಕಾರು. ನಾನು ಅವನಿಗೆ BEAST ಎಂದು ಹೆಸರಿಟ್ಟಿದ್ದೇವೆ. ಪ್ರತಿ ಬಾರಿ ನಾನು ಏನನ್ನಾದರೂ ಖರೀದಿಸುತ್ತೇನೆ ... ನನ್ನ ಮನಸ್ಸಿನಲ್ಲಿ ಒಂದೇ ಒಂದು ವಿಷಯ ಇರುತ್ತದೆ. ಕೃತಜ್ಞತೆ." ಎಂದು ಬರೆದುಕೊಂಡಿದ್ದರು.

ಅಲ್ಲು ಅರ್ಜುನ್ ವಾಸಿಸುವ 100 ಕೋಟಿ ರೂ. ಮನೆ : ಅಲ್ಲು ಅರ್ಜುನ್ ಹೈದರಾಬಾದ್‌ನಲ್ಲಿ ಸ್ವಿಮಿಂಗ್ ಫೂಲ್, ಬೃಹತ್ ಗಾರ್ಡನ್ ಮತ್ತು ಇತರ ಐಷಾರಾಮಿಗಳನ್ನು ವಸ್ತುಗಳನ್ನು ಒಳಗೊಂಡಿರುವ 100 ಕೋಟಿ ರೂಪಾಯಿ ಐಷಾರಾಮಿ ಮನೆ ಹೊಂದಿದ್ದಾರೆ.

ಅಲ್ಲು ಅರ್ಜುನ್ ಬಳಿ ಇದೆ ಹಮ್ಮರ್ H2 : ಅಲ್ಲು ಅರ್ಜುನ್ ಬಳಿ ಹಮ್ಮರ್ H2 ಅವರ ಗ್ಯಾರೇಜ್ ಸೇರಿಕೊಂಡಿದೆ. ಇದರ  ಸರಿಸುಮಾರು ಬೆಲೆ 75 ಲಕ್ಷ ರೂಪಾಯಿ, ಹಮ್ಮರ್ H2 ಆನ್-ರೋಡ್‌ನಲ್ಲಿ ಅಥವಾ ಸೆಟ್‌ಗಳಿಗೆ ತೆಗೆದುಕೊಂಡು ಹೋಗುತ್ತಾರೆ.

ಅಲ್ಲು ಅರ್ಜುನ್‌ನ ಐಷಾರಾಮಿ ವ್ಯಾನಿಟಿ ವ್ಯಾನ್ : ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತುಂಬಾ ಲಕ್ಸುರಿ ವ್ಯಾನಿಟಿ ವ್ಯಾನ್ 'ಫಾಲ್ಕನ್' ಸ್ಟಾರ್ 'AA', ಅದರ ಹೊರಭಾಗದಲ್ಲಿ ಬರೆಯಲಾಗಿದೆ, ಇದರ ಬೆಲೆ ಅಂದಾಜು 7 ಕೋಟಿ ರೂ. ಎಂದು ಹೇಳ್ಲಗುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link