ಸ್ವಂತ ಅಣ್ಣನನ್ನೇ ಪ್ರೀತಿಸಿ ಮದುವೆಯಾದ ಫೇಮಸ್ ನಟಿ !‌

Tue, 02 Jul 2024-8:19 am,

ಜನಪ್ರಿಯ ನಟಿ ತನ್ನ ಸ್ವಂತ ಅಣ್ಣನನ್ನೇ ಮದುವೆಯಾಗಿದ್ದಾರೆ. ಹಲವು ಶೋಗಳಿಂದಾಗಿ ಅತ್ಯಂತ ಫೇಮಸ್‌ಆಗಿದ್ದರು.

ಸ್ಕಾರ್ಲೆಟ್ ಮತ್ತು ಟಾಯೊ ಎಂಬ ಅಣ್ಣ ತಂಗಿ ಆಸ್ಟ್ರೇಲಿಯಾದ ಫೇಮಸ್‌ ಜೋಡಿ. ಆಸ್ಟ್ರೇಲಿಯಾದ ಸೀರಿಯಲ್ ಗಳಲ್ಲಿ ಸ್ಕಾರ್ಲೆಟ್ ನಟಿಸುತ್ತಾರೆ. ಹಲವು ಶೋಗಳಿಂದಾಗಿ ಅತ್ಯಂತ ಜನಪ್ರಿಯರಾಗಿದ್ದಾರೆ.

ನಟಿ ಸ್ಕಾರ್ಲೆಟ್ ವಾಸ್ (Scarlet Vas) ತನ್ನ ಸಹೋದರ ಟಾಯೋ ರಿಕ್ಕಿ ಅವರನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ. ಸ್ಕಾರ್ಲೆಟ್ ಮಲ ಸಹೋದರ ಟಾಯೋ ರಿಕ್ಕಿ.

ನೇಬರ್ಸ್ ಎನ್ನುವ ಸೀರೀಸ್ ನಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸ್ಕಾರ್ಲೆಟ್ ಕಾಣಿಸಿಕೊಂಡಿದ್ದರು. ಆ ಪಾತ್ರದ ಮೂಲಕ ಸಖತ್‌ಫೇಮಸ್‌ ಆದರು. ಆಕೆಯನ್ನು ಮಿಷ್ಟಿ ಶರ್ಮಾ ಎಂದು ಜನರು ಕರೆಯಲು ಆರಂಭಿಸಿದರು. 

ಸ್ಕಾರ್ಲೆಟ್ ವಾಸ್ 2023ರಲ್ಲಿ ತಮ್ಮ ಮಲ ಸಹೋದರ ಟಾಯೋ ರಿಕ್ಕಿ ಜೊತೆ ಮದುವೆಯಾದರು. ಸ್ಕಾರ್ಲೆಟ್ ಮತ್ತು ಟಾಯೊ ವೆಬ್ ಸೈಟ್ ಒಂದಕ್ಕೆ ಡರ್ಟಿ ವಿಡೀಯೋ ಮಾಡುತ್ತಾರೆ. ಈ ಮೂಲಕ ಸಿಕ್ಕಾಪಟ್ಟೆ ಹಣ ಸಂಪಾದಿಸುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link