Anchor Anushree: ಕೊನೆಗೂ ಕನ್ನಡಿಗರ ಬಹುದಿನದ ಪ್ರಶ್ನೆಗೆ ಸಿಕ್ತು ಉತ್ತರ!! ನಟಿ, ಆಂಕರ್‌ ಅನುಶ್ರೀ ಮದುವೆ ಯಾವಾಗ ಗೊತ್ತಾ?

Wed, 10 Apr 2024-6:33 pm,

ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ನಟಿ, ಆಂಕರ್‌ ಅನುಶ್ರೀ ಆಗಾಗ್ಗೆ ಇನ್‌ಸ್ಟಾಗ್ರಾಂ ಲೈವ್‌ ಬರುವ ಮೂಲಕ ತಮ್ಮ ಫ್ಯಾನ್ಸ್‌ ಜೊತೆ ಎಲ್ಲ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.. ಅನುಶ್ರೀ ಅಭಿಮಾನಿಗಳ ಕಣ್ಣಿಗೆ ಕಾಣಿಸಿಕೊಂಡಾಗಲೆಲ್ಲ ಅವರು ಕೇಳೋದು ಒಂದೇ ಪ್ರಶ್ನೆ.. ಅದು ನಿಮ್ಮ ಮದುವೆ ಯಾವಾಗ? ಎನ್ನುವುದು..   

ಇನ್ನು ನಟಿ ಆಂಕರ್‌ ಅನುಶ್ರೀ ಅವರಿವಗೆ ಈ ಪ್ರಶ್ನೆ ಕೇಳಿ ಕೇಳಿ ಸಾಕಾಗಿರುವಂತಿದೆ.. ಎಷ್ಟೋ ಬಾರಿ ಅನು ಇದಕ್ಕೆ ಖಡಕ್‌ ಉತ್ತರವನ್ನು ಕೊಟ್ಟಿದ್ದಾರೆ.. ಆದರೆ ಇದೀಗ ಅದಕ್ಕೆಲ್ಲ ಉತ್ತರ ಸಿಕ್ಕಂತಿದೆ.. ಏಕೆಂದರೆ ತಮ್ಮ ಮದುವೆ ವಿಚಾರವಾಗಿ ಅನು ಬಹಿರಂಗವಾಗಿ ಮಾತನಾಡಿದ್ದಾರೆ..   

ಹೌದು ಅನುಶ್ರೀ ಅವರಿಗೆ ಅಭಿಮಾನಿಗಳು ಬೇಸರವಾಗುವಷ್ಟು ಮದುವೆಯ ಪ್ರಶ್ನೆಯನ್ನು ಕೇಳಿದ್ದಾರೆ.. ಅವರು ಈಗಲೂ ಎಲ್ಲಿ ಕಾಣಿಸಿಕೊಂಡರು ಅದನ್ನೇ ಕೇಳುತ್ತಾರೆ.. ಹೀಗಾಗಿ ನಟಿ ವಿಡಿಯೋ ಮಾಡುವ ಮೂಲಕ ಆ ಪ್ರಶ್ನೆಗೆ ಉತ್ತರ ನೀಡಿದ್ದಾರೆ..    

ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ಅನುಶ್ರೀ ಮಾತನಾಡುವ ವಿಡಿಯೋವೊಂದು ವೈರಲ್‌ ಆಗಿದ್ದು.. ಅದರಲ್ಲಿ ನಟಿಗೆ ನಿಮ್ಮ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ.. ಆ ವೈರಲ್‌ ವಿಡಿಯೋದಲ್ಲಿ ಅನು "ನನ್ನ ಮದುವೆ ಚೌಟರಿ ಬುಕ್‌ ಆದಾಗ" ಎಂದು ಕಾಮಿಡಿ ಉತ್ತರ ನೀಡುವ ಮೂಲಕ ಮದುವೆ ಪ್ರಶ್ನೆಗೆ ಟಕ್ಕರ್‌ ಕೊಟ್ಟಿದ್ದಾರೆ..   

ಸದ್ಯ ಆ ನೋಡಿದ ನೆಟ್ಟಿಗರು ನಿಮ್ಮ ಮದುವೆಗಾಗಿಯೇ ನಾವು ಕಾಯುತ್ತಿದ್ದೇವೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.. ನಟಿ ಆಂಕರ್‌ ಅನುಶ್ರೀ ಅವರು ಯಾಕೆ ಮದುವೆಯಾಗಿಲ್ಲ? ಯಾವಾಗ ಮದುವೆಯಾಗುತ್ತಾ? ಯಾರನ್ನು ಮದುವೆಯಾಗುತ್ತಾರೆ? ಎನ್ನುವ ಎಲ್ಲಾ ಪ್ರಶ್ನೆಗಳಿಗೂ ಅವರೇ ಉತ್ತರ ನೀಡಬೇಕಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link