‘ಭಕ್ತ ಕಣ್ಣಪ್ಪ’ ಚಿತ್ರದಿಂದ ಹೊರ ನಡೆದ ಖ್ಯಾತ ಬಾಲಿವುಡ್‌ ನಟಿ ನೂಪುರ್ ಸನೋನ್..! ಕಾರಣವೇನು?

Sun, 24 Sep 2023-4:45 pm,

ಕನ್ನಡದ ಬೇಡರ ಕಣ್ಣಪ್ಪ ಸಿನಿಮಾದ ರಿಮೇಕ್‌ ಆಗಲಿರುವ ಭಕ್ತ ಕಣ್ಣಪ್ಪ ಸಿನಿಮಾದಲ್ಲಿ ಪ್ರಭಾಸ್‌ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ.   

ಈ ಹಿಂದೆ ರಾಜ್‌ಕುಮಾರ್‌ ಅವರ ‘ಬೇಡರ ಕಣ್ಣಪ್ಪ’ ಪಾತ್ರವನ್ನೇ ಕೃಷ್ಣಂ ರಾಜು ಅವರು ಮಾಡಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದರು  

ಈ ಭಕ್ತ ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್‌ ನಟಿಸೋದು ಪಕ್ಕಾ ಆದರೆ ಅವರು ಇಲ್ಲಿ ಕಣ್ಣಪ್ಪನ ಪಾತ್ರ ಮಾಡುತ್ತಿಲ್ಲ.   

ಹೌದು ಪ್ರಭಾಸ್‌ ಈ ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಲಿದ್ದಾರೆ  

ಈ ಭಕ್ತ ಕಣ್ಣ ಪ್ಪ ಚಿತ್ರದಲ್ಲಿ ಪ್ರಭಾಸ್ ಶಿವನ ಪಾತ್ರ ಮಾಡಲಿದ್ದು, ಇದರಿಂದ ಫ್ಯಾನ್ಸ್ ಖುಷಿಪಟ್ಟಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link