ಸೂರ್ಯನಿಗೂ ಬೆವರಿಳಿಸುವಂತಿದ್ದಾಳೆ ಈ ಸಿರೀಯಲ್‌ ಬ್ಯೂಟಿ! ಈಕೆಯ ಅಂದಕ್ಕೆ ಸರಿಸಾಟಿ ಯಾರಿಹರು?!!

Sun, 17 Nov 2024-1:55 pm,

ಈ ಚೆಲುವೆ ತನ್ನ ಗ್ಲಾಮರ್ ಫೋಟೋಶೂಟ್‌ಗಳಿಂದ ನಿರಂತರವಾಗಿ ಸದ್ದು ಮಾಡುತ್ತಿರುತ್ತಾಳೆ. ಧಾರಾವಾಹಿಗಳಲ್ಲಿ ಸೀರೆಯಲ್ಲಿ ಅತ್ಯಂತ ಸಾಂಪ್ರದಾಯಿಕವಾಗಿ ಕಾಣುವ ಈ ಮೋಹನಾಂಗಿ.. ಈಗ ಮಾಡರ್ನ್ ಫೋಟೋಗಳೊಂದಿಗೆ ಮೈಮರೆತಿದ್ದಾರೆ. ಹಾಗಾದ್ರೆ ಯಾರು ಈ ವೈಯಾರಿ ಅಂತೀರಾ ಇಲ್ಲಿದೆ ಉತ್ತರ..   

ಆಕೆ ಬೇರೆ ಯಾರೂ ಅಲ್ಲ ಜಗತಿ.. ಅಲಿಯಾಸ್ ಜ್ಯೋತಿ ಪೂರ್ವಜ್. ಗುಪ್ಪೆದಂಥ ಮನಸು ಧಾರಾವಾಹಿಯ ಮೂಲಕ ತೆಲುಗು ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು. ಅದರಲ್ಲಿ ತನ್ನ ಅಭಿನಯದಿಂದ ಎಲ್ಲರ ಗಮನವನ್ನೂ ಸೆಳೆದರು.. ಆ ನಂತರ ಆಕೆ ಧಾರಾವಾಹಿಯಿಂದ ಹೊರಬಂದಳು.  

ಜ್ಯೋತಿ ಅವರು ವರ್ಷಗಳಿಂದ ಸೋಷಿಯಲ್‌ ಮಿಡಿಯಾದಲ್ಲಿ ಒಂದೊಳ್ಳೆ ರೇಂಜ್‌ ಮೆಂಟೇನ್‌ ಮಾಡಿದ್ದಾರೆ.. ಆಕೆಯ ಫ್ಯಾಶನ್, ಸ್ಟೈಲ್, ನ್ಯೂಟ್ರಾಲಿಟಿ ಪ್ರತಿ ಫೋಟೋದಲ್ಲೂ ಕಾಣುತ್ತಿದೆ. 'ಎಂಬಾಸಿಂಗ್ ದಿ ಗೋಲ್ಡನ್ ಅವರ್' ಎಂಬ ಶೀರ್ಷಿಕೆಯೊಂದಿಗೆ ಜ್ಯೋತಿ ಪೂರ್ವಜ್ ಅವರು ಹಂಚಿಕೊಂಡಿರುವ ಫೋಟೋ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.   

 ಜ್ಯೋತಿ ಪೂರ್ವಜ್ ಸೂರ್ಯಾಸ್ತದ ಬೆಳಕಿನಲ್ಲಿ ಕ್ರೇಜಿ ಪೋಸ್ ನೀಡಿದ್ದು, ಸದ್ಯ ಆ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಬಾರೀ ಸದ್ದು ಮಾಡುತ್ತಿವೆ.. ಆರಂಭದಲ್ಲಿ ಕನ್ನಡ ಕಿರುತೆರೆಗೆ ಕಾಲಿಟ್ಟು ತಮ್ಮ ಅತ್ಯುತ್ತಮ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದರು.  

ತೆಲುಗಿನ ಗುಪ್ಪೆದಂತ ಮನಸು ಧಾರಾವಾಹಿಯಲ್ಲಿನ ತಾಯಿಯ ಪಾತ್ರ ಅವಳಿಗೆ ಒಳ್ಳೆಯ ಮನ್ನಣೆ ತಂದುಕೊಟ್ಟಿತು. ಮದುವೆಯ ನಂತರ ತನ್ನ ಹೆಸರನ್ನು ಜ್ಯೋತಿ ಪೂರ್ವಜ್ ಎಂದು ಬದಲಾಯಿಸಿಕೊಂಡಳು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link