`ನನಗೆ ದೇವಸ್ತಾನಕ್ಕೆ ಹೋಗುವ ಅವಶ್ಯಕತೆ ಇಲ್ಲ` ಎಂದ ಈ ನಟಿ ಹೇಳಿಕೆಗೆ ಫ್ಯಾನ್ಸ್ ಶಾಕ್...!
ಈಗ ಸ್ವಂತ ಮನೆಯನ್ನು ಹೊಂದಿರುವ ಅವರು ತಮ್ಮ ಹೋರಾಟದ ಬದುಕನ್ನು ಮೆಲಕು ಹಾಕುತ್ತಾ ತಾಯಿಯನ್ನು ಸ್ಮರಿಸಿಕೊಂಡರು. ಇದೇ ವೇಳೆ ಅವರು ತಮ್ಮ ತಾಯಿಯ ನೆನಪುಗಳಿರುವ ಮನೆಯನ್ನು ದೇವಸ್ತಾನ ಎಂದು ಕರೆದಿದ್ದಾರೆ.
ಸಿನಿಮಾ ಬದುಕಿನತ್ತ ಮುಖಮಾಡಿ ಮುಂಬೈಗೆ ಬಂದಾಗ ಅವರು ಆರಂಭದಲ್ಲಿ ಬಾಡಿಗೆ ಮನೆಯಲ್ಲಿ ಕೆಲವು ವರ್ಷಗಳನ್ನು ಕಳೆದರು. ತದನಂತರ ಅವರು ಸ್ವಂತ ಮನೆಯನ್ನು ಖರೀದಿಸಿದರು.
ತಮ್ಮ ಆರಂಭಿಕ ಕರಿಯರ ಹೋರಾಟದ ಬದುಕಿನ ನಂತರ ತಮ್ಮ ಸ್ವಂತ ಮನೆಯೊಂದನ್ನು ರೇಖಾ ಖರೀದಿಸಿದರು.
ಶಾರುಖ್ ಖಾನ್ ಸಲ್ಮಾನ್ ರಂತಹ ದಿಗ್ಗಜರು ವಾಸಿಸುವ ಪ್ರದೇಶವಾಗಿರುವ ಬಾಂದ್ರಾದಲ್ಲಿಯೇ ರೇಖಾ ಅವರ ಮನೆ ಇದೆ
ತಾಯಿ ಜೊತೆಗಿನ ನೆನಪುಗಳನ್ನು ಸ್ಮರಣೀಯವಾಗಿಸುವ ಹಿನ್ನೆಲೆಯಲ್ಲಿ ಅವರು ತಮ್ಮ ಮನೆಗೆ ತಾಯಿ ಪುಷ್ಪವಲ್ಲಿ ಹೆಸರನ್ನು ಇಡಲಾಗಿದೆ.
ಈ ಮನೆಯಲ್ಲಿ ತಾಯಿಯ ಸಾಕಷ್ಟು ನೆನಪುಗಳಿರುವುದರಿಂದಾಗಿ ಮನೆಯನ್ನೇ ಆಕೆ ದೇವಸ್ತಾನ ಎಂದು ಕರೆದಿದ್ದಾಳೆ