ಈ ಹಾಟ್ ಬ್ಯೂಟಿಗೆ 40 ವರ್ಷ ವಯಸ್ಸು ಅಂದ್ರೆ ನೀವು ನಂಬ್ತಿರಾ..?
)
ನಟಿ ಆಮ್ನಾ ಷರೀಫ್ ತಮ್ಮ ಹಾಟ್ ಲುಕ್‌ನಿಂದ ಪಡ್ಡೆ ಹುಡುಗರ ನಿದ್ದೆ ಕದಡಿರುವ ನಟಿ. ಇನ್ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ಈ ನಟಿ ತನ್ನ ಖಾತೆಯಲ್ಲಿ ಹಾಟ್ ಫೋಟೊಗಳನ್ನು ಹಂಚಿಕೊಳ್ಳುತ್ತಾ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಇತ್ತೀಚೆಗೂ ಕೂಡ ನಟಿ ಇಂತಹದ್ದೆ ಕೆಲವು ಹಾಟ್ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದು, ಹುಡುಗರು ನಟಿಯ ಹಾಟ್ ಬ್ಯೂಟಿಗೆ ಫಿದಾ ಆಗಿದ್ದಾರೆ.
)
ಆಮ್ನಾ ಷರೀಫ್ ತಮ್ಮ ಇತ್ತೀಚಿನ ಹಾಟ್ ಫೊಟೊಗಳನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಈ ಫೊಟೊಗಳಲ್ಲಿ ಹಾಟ್ ಆಗಿ ಕಾಣುತ್ತಿರುವ ಈ ನಟಿಯ ವಯಸ್ಸು ಎಷ್ಟು ಅಂತಾ ನಿಮ್ಗೆ ಗೊತ್ತಾದರೆ ನೀವು ಶಾಕ್ ಆಗೋದು ಗ್ಯಾರೆಂಟಿ.
)
ಆಮ್ನಾ ಷರೀಫ್ ಪ್ರತಿದಿನ ತನ್ನ ಮುಂಬರುವ ಚಿತ್ರಗಳು ಅಥವಾ ಚಿತ್ರದಲ್ಲಿನ ಲುಕ್‌ನ ಫೋಟೊಗಳನ್ನು ಸದಾ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ನಟಿಗೆ ಇದೀಗ 40 ವರ್ಷ ವಯಸ್ಸು ಅಂದ್ರೆ ನೀವು ನಂಬ್ತಿರಾ ನಂಬೋಕೆ ಸಾಧ್ಯಾನೇ ಇಲ್ಲ ಅಲ್ವಾ..?
ತಮ್ಮ ಹಾಟ್ ಫೋಟೊಸ್‌ನಿಂದ ಸದಾ ಅಭಿಮಾನಿಗಳ ಹೃದಯ ಕದಿಯುವ ಈ ನಟಿ ಮತ್ತೀಗ ಕೂಡ ತಮ್ಮ ಹಾಟ್ ಪೋಟೊಸ್ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಹುಚ್ಚೆಬ್ಬಿಸಿದ್ದಾರೆ.