ಭಾರತದ ಉತ್ತರದ ರಾಜ್ಯಗಳಲ್ಲಿ ಋತುವಿನ ಮೊದಲ ಹಿಮಪಾತದ ಅದ್ಭುತ ಫೋಟೋಗಳು

Tue, 26 Dec 2017-5:11 pm,

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಈ ಋತುವಿನ ಮೊದಲ ಹಿಮಪಾತದ ನಯನ ಮನೋಹರ ದೃಶ್ಯ.

 

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಹಿಮಪಾತದ ಒಂದು ನೋಟ.

ಪಿರ್ ಪಂಜಾಲ್ ವ್ಯಾಪ್ತಿಯು ಹಿಮಪಾತ ಹೊಂದಿರುವ ಪ್ರದೇಶಗಳಲ್ಲಿ ಜನರು ಬೆಚ್ಚಗಿನ ವಾತಾವರಣಕ್ಕಾಗಿ ಬೆಂಕಿ ಕಾಯಿಸಿಕೊಳ್ಳುತ್ತಿರುವ ದೃಶ್ಯ.

ಪಿರ್ ಪಂಜಾಲ್ ವ್ಯಾಪ್ತಿಯು ಹಿಮಪಾತವನ್ನು ಪಡೆಯುತ್ತಿರುವ ದೃಶ್ಯ.

ಪಿರ್ ಪಂಜಾಲ್ ವ್ಯಾಪ್ತಿಯು ಹಿಮಪಾತವನ್ನು ಪಡೆಯುತ್ತಿರುವ ನೋಟ. ಮುಘಲ್ ರಸ್ತೆ ಸಂಚಾರ ಬಂದ್. 

ಮನಾಲಿಯ ಸೊಲಾಂಗ್ ಕಣಿವೆ.

 

ಮನಾಲಿಯ ಸೊಲಾಂಗ್ ಕಣಿವೆ ಹಿಮಾಚಲ ಪ್ರದೇಶದ ಹೊಸ ಹಿಮಪಾತವನ್ನು ಪಡೆಯುತ್ತಿರುವ ರಮಣೀಯ ದೃಶ್ಯ.

 

ಶಿಮ್ಲಾದ ಖರಪಾತಾರ್ನಲ್ಲಿ ಹಿಮಪಾತ...

ಶಿಮ್ಲಾದ ಖರಪಾತಾರ್ನಲ್ಲಿ ಹಿಮಪಾತದ ದೃಶ್ಯ.

ಶಿಮ್ಲಾದಲ್ಲಿರುವ ಖರಪಾತಾರ್ನಲ್ಲಿ ಹಿಮಪಾತದ ದೃಶ್ಯ.

ಕೇದಾರನಾಥ ಧಾಮ ಮತ್ತು ಉತ್ತರಾಖಂಡದ ಚಕ್ರಟದಲ್ಲಿ ಭಾರಿ ಹಿಮಪಾತ.

ಹಿಮಾಚಲ ಪ್ರದೇಶದ ಚಂಬಾ ಪ್ರದೇಶ...

 

ಹಿಮಪಾತವು ಹಿಮಾಚಲ ಪ್ರದೇಶದ ಚಂಬಾದಲ್ಲಿ ಭರ್ಮೌರ್ನನ್ನು ಸುತ್ತುವರಿದಿದೆ.

ಹಿಮಾಚಲ ಪ್ರದೇಶದ ಚಾಂಬ ಥ ಭರ್ಮುರ್ ನಲ್ಲಿ ಹಿಮ ಆವರಿಸಿರುವ ಮನಮೋಹಕ ಕ್ಷಣ.

ಶಿಮ್ಲಾದ ಟಿಕ್ಕರ್ ಪ್ರದೇಶದಲ್ಲಿ ಹಿಮ ಕವಿದಿರುವ ದೃಶ್ಯ.

ಹಿಮಾಚಲ ಪ್ರದೇಶದ ನವಾರ್ ಕಣಿವೆಯ ಶಿಮ್ಲಾದ ಟಿಕ್ಕರ್ ಪ್ರದೇಶದಲ್ಲಿ ಹಿಮ ಕವಿದಿರುವ ಅದ್ಭುತ ದೃಶ್ಯ.

 

ಹಿಮಾಚಲ ಪ್ರದೇಶದ ನವಾರ್ ಕಣಿವೆಯ ಶಿಮ್ಲಾದ ಟಿಕ್ಕರ್ ಪ್ರದೇಶವನ್ನು ಹಿಮ ಆವರಿಸಿದೆ. (ಮೂಲ: ಟ್ವಿಟರ್ @ ANI)

ZEENEWS TRENDING STORIES

By continuing to use the site, you agree to the use of cookies. You can find out more by Tapping this link