ಮಹಿಳೆಯ ದೇಹದ ಈ ಒಂದು ಭಾಗ ದುಂಡಾಗಿ ಅಗಲವಾಗಿದ್ದರೆ ಅವರಂತ ಅದೃಷ್ಟವಂತರು ಭೂಮಿ ಮೇಲೆ ಮತ್ಯಾರು ಇರಲ್ಲ!

Sat, 19 Oct 2024-2:33 pm,

ಇಂದು ಮುಖ ಚರ್ಯೆ ಮತ್ತು ದೇಹದ ಕೆಲವು ಅಂಗಗಳ ಬಗ್ಗೆ ಫೆಂಗ್‌ ಶೂಯಿ ಹೇಳುವ ಜ್ಯೋತಿಷ್ಯದ ತಿಳಿಯೋಣ... 

ಮೂಗು: ಕೆಲವರ ಮೂಗು ದುಂಡಾಗಿರುತ್ತದೆ. ಈ ಜನರು ಸಂಪತ್ತಿನ ಮಾಲೀಕರಾಗುತ್ತಾರೆ. ದುಂಡಾದ ಮೂಗಿನ ಆಕಾರ ಹೊಂದಿರುವ ಜನರ ಜೀವನದಲ್ಲಿ ಯಶಸ್ಸನ್ನು ಸಾಧಿಸುವರು.

ತುಟಿ: ಮುಖಕ್ಕೆ ತುಟಿ ಭೂಷಣ. ದಪ್ಪ ಅಂದದ ತುಟಿಗಳನ್ನು ಹೊಂದಿರುವ ಜನರು ಉತ್ತಮ ಮಾತುಗಾರರು. ಇವರು ಸಕಲವನ್ನೂ ಮಾತಿನಿಂದಲೇ ಗೆಲ್ಲುವರು. 

ಹಣೆ: ಹಣೆ ಮುಖದ ಸಮೃದ್ಧಿ ಪರ್ವತ ಎಂದೇ ಸಾಮುದ್ರಿಕ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಣೆ ಅಗಲವಾಗಿ ದುಂಡಾಗಿದ್ದರೆ ಅಂಥವರು ಲಕ್ಕಿ ಪರ್ಸನ್. ಹಣೆಯು ಅಗಲವಾಗಿರುವುದು ಸಂಪತ್ತಿನ ಸೂಚಕ.

ಕಣ್ಣು: ಕೆಲವರ ಮುಖದಲ್ಲಿ ಕಣ್ಣುಗಳು ಸಾಕಷ್ಟು ಅಟ್ರಾಕ್ಟ್‌ ಮಾಡುತ್ತವೆ. ಯಾರ ಕಣ್ಣಿನಲ್ಲಿ ಒಂದು ಶಕ್ತಿಯು ಪ್ರಕಾಶವಿರುತ್ತದೆಯೋ ಅವರು ಬಹಳಷ್ಟು ಲಕ್ಕಿ ಎಂದು ಹೇಳುತ್ತದೆ ಫೆಂಗ್‌ ಶೂಯಿ.

 ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link