ಸೋಂಪಿನ ನೀರಿಗೆ ಈ ಪುಡಿಯನ್ನು ಒಂದು ಚಿಟಕಿ ಹಾಕಿ ಕುಡಿಯಿರಿ! ಬ್ಲಡ್ ಶುಗರ್ ನಾರ್ಮಲ್ ಆಗುವುದು!ಪಥ್ಯ, ಔಷಧಿ ಎಲ್ಲಾ ಮರೆತುಬಿಡಿ !
ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿದರೆ ದೇಹದ ಇತರ ಭಾಗಗಳ ಮೇಲೆಯೂ ಪರಿಣಾಮ ಬೀರುತ್ತದೆ.ಮುಖ್ಯವಾಗಿ ಇದು ಕಿಡ್ನಿ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಆಹಾರ ಮತ್ತು ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡುವ ಮೂಲಕ ಬ್ಲಡ್ ಶುಗರ್ ಅನ್ನು ಬಹಳ ಸುಲಭವಾಗಿ ನಿಯಂತ್ರಿಸಬಹುದು.ಇದರ ಜೊತೆಗೆ ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕವೂ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.
ಸೋಂಪಿನಲ್ಲಿರುವ ಫೈಟೊಕೆಮಿಕಲ್‌ಗಳು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತವೆ.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಸೋಂಪನ್ನು ಅನ್ನು ಹಸಿಯಾಗಿಯೇ ತಿನ್ನಬಹುದು, ಮಸಾಲೆ ರೀತಿಯಲ್ಲಿಯೂ ಸೇವಿಸಬಹುದು.ಮಧುಮೇಹ ನಿಯಂತ್ರಣಕ್ಕೆ ಸೊಂಪಿನ ಎಣ್ಣೆ ಮತ್ತು ಬೀಜಗಳು ಎರಡೂ ಪ್ರಯೋಜನಕಾರಿಯಾಗಿದೆ.
ಮಧುಮೇಹ ರೋಗಿಗಳು ಸೋಂಪಿನ ಟೀ ತಯಾರಿಸಿ ಕುಡಿಯಬಹುದು. ಬಾಣಲೆಯಲ್ಲಿ 1 ಕಪ್ ನೀರು ಹಾಕಿ ಬಿಸಿ ಮಾಡಬೇಕು.ನಂತರ ಅದಕ್ಕೆ ಸ್ವಲ್ಪ ಸೋಂಪು ಮತ್ತು ಶುಂಠಿ ಪುಡಿ ಸೇರಿಸಿ ಮಂದ ಉರಿಯಲ್ಲಿ ಕುದಿಯಲು ಬಿಡಿ.
ಸೊಂಪು ಮತ್ತು ಶುಂಠಿ ಪುಡಿ ಸೇರಿಸಿ ಬೆರೆಸಿದ ಈ ನೀರನ್ನು ನಿತ್ಯ ಒಂದು ಲೋಟ ಸೇವಿಸುತ್ತಾ ಬಂದರೆ ಸಾಕು ಬ್ಲಡ್ ಶುಗರ್ ನಾರ್ಮಲ್ ಆಗುವುದು.ಇದು ದೇಹ ತುಕ ಕಳೆದುಕೊಳ್ಳುವುದಕ್ಕೆ ಕೂಡಾ ಅನುಕೂಲವಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ZEE KANNADA NEWS ಅನುಮೋದಿಸುವುದಿಲ್ಲ.