Holi 2023 : ಬಣ್ಣಗಳಲ್ಲಿ ಮಿಂದೆದ್ದ ನಟ - ನಟಿಯರು.. ಹೀಗಿತ್ತು ಸೆಲಿಬ್ರಿಟಿಗಳ ಹೋಳಿ

Wed, 08 Mar 2023-8:26 am,

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹೋಳಿ ಆಡಿದ್ದಾರೆ. 

ತಮನ್ನಾ ಭಾಟಿಯಾ ತಮ್ಮ ಹೋಳಿ ಅಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಪುಟ್ಟ ಮಕ್ಕಳೊಂದಿಗೆ ಜಾಯ್‌ಫುಲ್‌ ಆಗಿ ಬಿಟೌನ್‌ ಬೆಡಗಿ ಶಿಲ್ಪಾ ಶೆಟ್ಟಿ ಬಣ್ಣಗಳ ಹಬ್ಬವನ್ನು ಆಚರಿಸಿದ್ದಾರೆ. 

ಶಿಲ್ಪಾ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. 

ಕಿಯಾರಾ - ಸಿದ್ಧಾರ್ಥ ಸದ್ಯ ಬಿಟೌನ್‌ ಹೊಸ ಜೋಡಿಯಾಗಿದ್ದು, ಒಟ್ಟಾಗಿ ಹೋಳಿ ಆಚರಿಸಿದ್ದಾರೆ. 

ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ತಮ್ಮ ಆತ್ಮೀಯರೊಂದಿಗೆ ರಂಗು ರಂಗಿನ ಹಬ್ಬವನ್ನು ಆಚರಿಸಿದ್ದಾರೆ. 

ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ಬಣ್ಣಗಳಲ್ಲಿ ಮಿಂದೆದ್ದಿದ್ದಾರೆ. 

ಕರೀನಾ ಕಪೂರ್‌ ತಮ್ಮ ಮುದ್ದಾದ ಮಕ್ಕಳೊಂದಿಗೆ ಹೋಳಿ ಆಚರಿಸಿದ್ದಾರೆ. 

ಆಲಿಯಾ ಭಟ್‌ ಕ್ಯೂಟ್‌ ಆಗಿ ಬಣ್ಣ ಬಣ್ಣದ ಕೊಡೆ ಹೊಡಿದು ಫ್ಯಾನ್ಸ್‌ಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link