Flipkart Big Saving Days: ಸ್ಟ್ರಾಂಗ್ ಡಿಸ್ಪ್ಲೇ ಇರುವ ಈ ಸ್ಮಾರ್ಟ್ ಟಿವಿಗಳನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ

Tue, 03 May 2022-8:09 am,

ರೂ 17,999 ರ ಈ ಸ್ಮಾರ್ಟ್ ಟಿವಿ 32 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ, ನೀವು ಈ ಟಿವಿಯನ್ನು 33% ರಿಯಾಯಿತಿಯ ನಂತರ ರೂ 11,990 ಕ್ಕೆ ಪಡೆಯುತ್ತೀರಿ. ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದಾಗ, ಈ ಟಿವಿಯ ಬೆಲೆ 11,390 ರೂ.ಗಳಿಗೆ ಲಭ್ಯವಾಗಲಿದೆ.  

ಕ್ರೋಮಾದ 32 ಇಂಚಿನ ಸ್ಟ್ರಾಂಗ್ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್ ಟಿವಿಯನ್ನು 52% ರಿಯಾಯಿತಿಯ ನಂತರ 11,990 ರೂ.ಗೆ ಮಾರಾಟ ಮಾಡಲಾಗುತ್ತಿದ್ದು, ಇದರ ಮೂಲ ಬೆಲೆ 25 ಸಾವಿರ ರೂ. ಫ್ಲಿಪ್‌ಕಾರ್ಟ್  ಮಾರಾಟದಲ್ಲಿಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸುವ ಮೂಲಕ ನೀವು 11,390 ರೂಪಾಯಿಗೆ ಈ ಟಿವಿಯನ್ನು ಖರೀದಿಸಬಹುದು.

32 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್ ಟಿವಿಯನ್ನು 21,999 ರೂಪಾಯಿಗಳ ಬದಲಿಗೆ 8,799 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದುಕೊಳ್ಳುವ ಮೂಲಕ, ನೀವು 8,359 ರೂ.ಗೆ ಖರೀದಿಸಬಹುದು.

18,499 ರೂಪಾಯಿಯ ಈ ಟಿವಿಯನ್ನು 11,499 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. 32 ಇಂಚಿನ ಡಿಸ್‌ಪ್ಲೇ ಹೊಂದಿರುವ ಈ ಟಿವಿಯನ್ನು ಖರೀದಿಸುವಾಗ ಎಕ್ಸ್‌ಚೇಂಜ್ ಆಫರ್‌ನೊಂದಿಗೆ 10,975 ರೂ.ವರೆಗೆ ಉಳಿಸಬಹುದು. ನೀವು ಇದನ್ನು 524 ರೂ.ಗಳಲ್ಲಿ ಪಡೆಯಬಹುದು.

32 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್ ಟಿವಿ ಬೆಲೆ ರೂ. 36,990 ಆದರೆ ಇದನ್ನು ಫ್ಲಿಪ್ಕಾರ್ಟ್ನಲ್ಲಿ 71% ರಿಯಾಯಿತಿಯ ನಂತರ ರೂ. 10,499 ಗೆ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಇದರ ಬೆಲೆ 9,974 ರೂ.ಗಳಿಗೆ ಇಳಿಕೆಯಾಗಲಿದೆ.  ಇದರೊಂದಿಗೆ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಲಾಭವನ್ನು ಪಡೆಯುವಲ್ಲಿ ನೀವು ಯಶಸ್ವಿಯಾದರೆ ನೀವು ಈ ಸ್ಮಾರ್ಟ್ ಟಿವಿ ಮೇಲೆ 9 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. ಈ ರೀತಿಯಾಗಿ ನೀವು ಈ ಸ್ಮಾರ್ಟ್ ಟಿವಿಯನ್ನು ರೂ. 974 ಕ್ಕೆ ಖರೀದಿಸಲು ಸಾಧ್ಯವಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link