health tipes: ಉತ್ತಮ ಆರೋಗ್ಯಕ್ಕೆ ಬೇಕು ಮೀನಿಂದ ತಯಾರಾದ ಖಾದ್ಯ
ಚಿಕನ್ ಗಿಂತಲೂ ಮೀನಿನಲ್ಲಿ ಪ್ರೋಟೀನ್ ಆಂಶ ಹೇರಳವಾಗಿದೆ
ದೇಹದಲ್ಲಿ ನಿಶಕ್ತಿ ಇದ್ದರೆ, ಅಂಥವರು ಮೀನಿನ ಖಾದ್ಯ ಸೇವಿಸಬಹುದು.
ಮೀನಿನಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್ ಇರುವುದರಿಂದಇದು ಸ್ನಾಯುಗಳ ಬೆಳವಣಿಗೆ ಸಹಕಾರಿಯಾಗಿದೆ.
ಮೀನನ್ನು ಸುಟ್ಟು ತಿನ್ನುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ.