ಮೊಸರಿಗೆ ಇದನ್ನು ಬೆರೆಸಿ ಬೆಳಿಗ್ಗೆ ಸೇವಿಸಿ!ತಿಂದ ತಕ್ಷಣ ನಾರ್ಮಲ್ ಆಗಿ ಬಿಡುವುದು ಬ್ಲಡ್ ಶುಗರ್ !
ಬೆಳಿಗ್ಗೆ ಲೋ ಫ್ಯಾಟ್ ಮೊಸರಿಗೆ ಕೆಲವು ವಸ್ತುಗಳನ್ನು ಬೆರೆಸಿ ಸೇವಿಸಿದರೆ ಮಧುಮೇಹವನ್ನು ಸುಲಭವಾಗಿ ಸಂಪೂರ್ಣವಾಗಿ ನಿಯಂತ್ರಿಸುವುದು ಸಾಧ್ಯವಾಗುತ್ತದೆ.
ಒಂದು ಬಟ್ಟಲು ಬೇಯಿಸಿದ ಕಡಲೆಕಾಳನ್ನು ಲೋ ಫ್ಯಾಟ್ ಮೊಸರಿಗೆ ಸೇರಿಸಿ ಬೆಳಿಗ್ಗೆ ಸೇವಿಸಬೇಕು.ಹೀಗೆ ಸೇವಿಸುವಾಗ ರುಚಿಕರವಾಗಿಸಲು ಸ್ವಲ್ಪ ಉಪ್ಪು ಮತ್ತು ಕಾಲು ಮೆಣಸಿನ ಪುಡಿ ಸೇರಿಸಬಹುದು.
ಮೊಸರಿಗೆ ಒಂದರಿಂದ ಎರಡು ಟೀಚಮಚ ಇಸಾಬ್ಗೋಲ್ ಅನ್ನು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.ಇದು ಹೈ ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡುತ್ತದೆ.
ಹಸಿ ತರಕಾರಿಗಳಾದ ಸೌತೆಕಾಯಿ, ಟೊಮೆಟೊ,ಈರುಳ್ಳಿ ಮುಂತಾದ ತರಕಾರಿಯೊಂದಿಗೆ ಮೊಸರನ್ನು ಬೆರೆಸಿ ಬೆಳಿಗ್ಗೆ ಉಪಹಾರದಲ್ಲಿ ಸೇವಿಸಿ. ಬ್ಲಡ್ ಶುಗರ್ ಕಂಟ್ರೋಲ್ ನಲ್ಲಿಯೇ ಇರುತ್ತದೆ.
ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬೆಸ್ಟ್ ಮನೆ ಮದ್ದು ಎಂದರೆ ಮೊಸರಿನೊಂದಿಗೆ ದಾಳಿಂಬೆಯನ್ನು ಸೇರಿಸಿ ತಿನ್ನುವುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.