7 ವರ್ಷಗಳ ಕಾಲ ಈ ರಾಶಿಯವರಿಗೆ ರಾಜರ ಬದುಕು !ಒಲಿದು ಬರುವುದು ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನ ಮಾನದ ಭಾಗ್ಯ ! ಒಲಿದು ಬರುವುದು ಸಕಲ ಐಶ್ವರ್ಯ

Tue, 10 Sep 2024-8:43 am,

ಮೇಷ ರಾಶಿ :ನೀವಂದು ಕೊಂಡ ಕೆಲಸ ಸುಗಮವಾಗಿ ನೆರವೇರುವುದು. ನಿಮ್ಮ ಮಾತುಗಳನ್ನು ಎಲ್ಲರೂ ಕೇಳುವಂತಾಗುತ್ತದೆ.ನಿಮ್ಮ ಜೀವನದಲ್ಲಿ ಎಲ್ಲವೂ ಮಂಗಳಮಯ ಎಂದರೂ ತಪ್ಪಲ್ಲ. ಹಣಕಾಸಿನ ಕೊರತೆ ನಿಮ್ಮನ್ನು ಕಾಡುವುದಿಲ್ಲ.    

ವೃಶ್ಚಿಕ ರಾಶಿ :ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬಿಟ್ಟರೆ ನಿಮ್ಮದು ನೆಮ್ಮದಿಯ ಬದುಕು. ನಿಮ್ಮ ಮನಸ್ಸಿನ ಬಯಕೆಯಂತೆಯೇ ಎಲ್ಲವೂ ನೆರವೇರುವುದು. ಉನ್ನತ ಹುದ್ದೆಗೆ ನೀವು ಏರುವ ಭಾಗ್ಯ ಇದೆ.   

ಸಿಂಹ ರಾಶಿ :ನಿಮ ಜೀವನದಲ್ಲಿ ಕಷ್ಟದ ದಿನಗಳು ಕಡಿಮೆಯೇ. ಏನೇ ಕೆಲಸಕ್ಕೆ ಕೈ  ಹಾಕಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ. ಆದರೆ ನಿಮ್ಮ ಹಠ ಒಮ್ಮೊಮ್ಮೆ ನಿಮಗೆ ಮುಳುವಾಗಬಹುದು. ಕೋಪ ಕಡಿಮೆ ಮಾಡಿಕೊಂಡರೆ ನಿಮ್ಮನ್ನು ಮೀರಿಸುವುದು ಯಾರಿಗೂ ಸಾಧ್ಯ ಇಲ್ಲ.     

ಕರ್ಕ ರಾಶಿ :ನಿಮಗೆ ಜೀವನದ ಸರ್ವ ಸುಖವೂ ಒಲಿದು ಬರುವುದು. ನಿಮ್ಮ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುವಿರಿ. ಆರ್ಥಿಕವಾಗಿ ಸದೃಢವಾಗಿ ಇರುವಿರಿ. 

ಧನು ರಾಶಿ :ಮೊದಲು ಸ್ವಲ್ಪ ಕಷ್ಟ ಅನುಭವಿಸಿರಬಹುದು. ಆದರೆ ನಂತರ ನಿಮ್ಮದು ಏನಿದ್ದರೂ ಗೆಲುವಿನ ಹಾದಿಯೇ. ನೀವು ಎತ್ತರಕ್ಕೆ ಏರುತ್ತಲೇ ಹೋಗುವಿರಿ. ಮನೆ, ವಾಹನ, ಉನ್ನತ ಸ್ಥಾನಮಾನ ನಿಮಗೆ ಒಲಿದು ಬರುವುದು.

ಮೀನ ರಾಶಿ :ನಿಮ್ಮ ಜಾತಕದಲ್ಲಿ ಸಾಂಸಾರಿಕ ಸುಖ ಜಾಸ್ತಿ. ಸ್ವಭಾವತಃ ನೀವು ಹಠಮಾರಿಯಾದರೂ ನಿಮ್ಮ ಮಾತಿನ ಮುಂದೆ ಎದುರಿನವರು ತಲೆ ಬಾಗುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ

ZEENEWS TRENDING STORIES

By continuing to use the site, you agree to the use of cookies. You can find out more by Tapping this link