ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರಿಂದ ಮೆಟ್ರೋದಲ್ಲಿ ಪ್ರಯಾಣ
ದೆಹಲಿಯಲ್ಲಿ ಮೆಟ್ರೋ ಸಾರಿಗೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಸಂಚಾರ ಮಾಡಿದರು.
ದೆಹಲಿಯ ಲೋಕ ಕಲ್ಯಾಣ ಮಾರ್ಗ್ ನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಮೆಟ್ರೊ ಹತ್ತಿ ಸಂಚಾರ ಮಾಡಿದರು.
ದೆಹಲಿ ಮೆಟ್ರೋ ಸೇವೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
ಯಾವ ರೀತಿಯ ಉನ್ನತ ಮಟ್ಟದ ಸೇವೆ ನೀಡುತ್ತಿದೆ, ಮೂಲಸೌಕರ್ಯಗಳೆನಿವೆ ಎಂದು ವೀಕ್ಷಣೆ ಮಾಡಿದರು.
ದೇವೇಗೌಡರಿಗೆ ದೆಹಲಿ ಮೆಟ್ರೋ ಅಧಿಕಾರಿಗಳು ಮತ್ತು ಮಗಳು ಅನಸುಯಾ ಸಾಥ್ ನೀಡಿದರು.